ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹರವು ದೇವೇಗೌಡ

ಸಂಪರ್ಕ:
ADVERTISEMENT

ಇಲ್ಲಿ ಎಲ್ಲವೂ ನೈಸರ್ಗಿಕ

ಇವರ ಬಳಿ ಇರುವುದು ಕೇವಲ 29 ಗುಂಟೆ ಜಾಗ. ಆದರೆ ಅದರಲ್ಲಿಯೇ ಎಕರೆಗಟ್ಟಲೆ ಜಮೀನನ್ನು ಮೀರಿಸುವಷ್ಟು ‘ನೈಸರ್ಗಿಕ’ ಫಸಲು ತುಂಬಿ ಹೋಗಿವೆ. ತೆಂಗು, ಅಡಿಕೆ, ಏಲಕ್ಕಿ, ಮೆಣಸು, ಮೂಸಂಬಿ, ಕಾಫಿ, ವೀಳ್ಯದೆಲೆ, ದಾಲ್ಚಿನ್ನಿ, ಅರಿಶಿಣ, ಚಕ್ಕೋತಾ, ಪನ್ನೀರು, ಹಲಸು, ಕಿತ್ತಳೆ... ಹೀಗೆ ಹತ್ತು ಹಲವಾರು ಬಗೆಯ ಬೆಳೆಗಳು ಅಲ್ಲಿವೆ.
Last Updated 17 ಆಗಸ್ಟ್ 2015, 19:30 IST
fallback

ಬಳುಕುವ ಹೇಮಾವತಿ

ಸುತ್ತಲೂ ಗಾಳಿಗೆ ತೂಗಾಡುವ ಅಡಿಕೆ, ತೆಂಗು, ಕಬ್ಬು... ಇವುಗಳ ನಡುವೆ ಅಣೆಕಟ್ಟೆನಿಂದ ಧುಮುಕಿ ಜೋಗುಳ ಹಾಡುತ್ತ, ಬಳುಕುತ್ತಾ ಕಲ್ಲಿನ ಸಂದುಗಳಲ್ಲಿ ರಭಸವಾಗಿ ನುಗ್ಗುತ್ತಿದ್ದಾಳೆ ಹೇಮಾವತಿ. ಈಕೆಯ ಭೋರ್ಗರೆತ, ಕಾಕ್ರೀಟ್ ಕಾಡಿನ ಜನರಿಗೆ ಶಾಂತಿ, ಉಲ್ಲಾಸದ ಸಂಕೇತ.
Last Updated 16 ಸೆಪ್ಟೆಂಬರ್ 2013, 19:59 IST
fallback

`ಮುರ್ರಾ'ದಿಂದಜೀವನ ಮನೋಹರ

ಹೈನುಗಾರಿಕೆಯಲ್ಲಿಯೂ ಪ್ರಯೋಗಶೀಲರಾಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಂಡ್ಯ ಜಿಲ್ಲೆ ಮೇಲುಕೋಟೆ ಬಳಿಯ ಕಜ್ಜಿಕೊಪ್ಪಲು ಎಂಬ ಪುಟ್ಟಗ್ರಾಮದ ಸತೀಶ್. ಹರಿಯಾಣ ಮೂಲದ `ಮುರ‌್ರಾ' ತಳಿಯ ಎಮ್ಮೆ ಕರು ತಂದು ಅವು ಕೂಡ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ.
Last Updated 18 ಮಾರ್ಚ್ 2013, 19:59 IST
fallback

ಬೆಂಕಿ ಕಡ್ಡಿಯಲ್ಲಿ `ಕನಸಿನ ಸೌಧ'

ಹವ್ಯಾಸಕ್ಕೆ ಶಿಸ್ತಿನ ಚೌಕಟ್ಟು ರೂಪಿಸಿಕೊಂಡರೆ ಏನನ್ನಾದರು ಸಾಧಿಸಬಹುದು ಎಂಬುದಕ್ಕೆ ಹಾರೋಹಳ್ಳಿಯ ಹೆಚ್.ಎನ್. ಯಮುನಾ ಜ್ವಲಂತ ಸಾಕ್ಷಿ.
Last Updated 4 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT