ಭಾನುವಾರ, 2 ನವೆಂಬರ್ 2025
×
ADVERTISEMENT

ಇಂದ್ರಕುಮಾರ್ ಎಚ್.ಬಿ.

ಸಂಪರ್ಕ:
ADVERTISEMENT

ಕಥೆ: ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ | ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 1 ನವೆಂಬರ್ 2025, 21:04 IST
ಕಥೆ: ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು

ಸಂಧಿ

“ಹೊತ್ತು ಮುಳಿಗಿದ್ರೂ ಬರ್ಲಿಲ್ಲಾ ನಿನ್ ಸುಪುತ್ರಿ. ಯಾವನ್ಜೊತಿಗೋ ಓಡೋದ್ಲೇನೋ. ಬೋಸೂಡಿಗೆ ಹರೇವು ಉಕ್ಕಿ ಹರ್ದೈತಿ. ನನ್ ಹೊಟ್ಯಾಗ್ ಹೆಂಗ್ ಹುಟ್ಟಿದ್ಲೋ. ಲಗ್ನಕ್ಕೆ ತಲಿಯಾಡ್ಸಿ ಈಗ ಮಾಯ ಆಗ್ಬಿಟ್ಲು. ಕಾಲೇಜ್ ಬಿಟ್ ಎಲ್ಡ್ ತಿಂಗ್ಳಾತಂತೆ.
Last Updated 6 ಡಿಸೆಂಬರ್ 2014, 19:30 IST
ಸಂಧಿ

ಮಾತನಾಡುವ ಕುರ್ಚಿ

ಮಳೆಗೆ ಹೊರಗಿನ ದೃಶ್ಯ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು. ಮಳೆ ನೋಡುತ್ತಲೇ ಪ್ರೀತಮ್, ಸ್ವಲ್ಪ ಸ್ವಲ್ಪವೇ ಕಜ್ಜಾಯವನ್ನು ಗುಳುಂ ಮಾಡತೊಡಗಿದ. ‘ತುಂಬಾ ಧನ್ಯವಾದಗಳು ಮಗು’ ಎಂಬ ಧ್ವನಿ ಕೇಳಿಸಿತು. ಪ್ರೀತಮ್ ಬೆಚ್ಚಿಬಿದ್ದ. ಸುತ್ತಲೂ ನೋಡಿದ. ಯಾರೂ ಇರಲಿಲ್ಲ. ಅವನಿಗೆ ಭಯವಾಯಿತು. ಅಳಲು ಪ್ರಾರಂಭಿಸಿದ.
Last Updated 21 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT