ದೇಶಕ್ಕೆ ಮಾದರಿ ನಾಯಕ ಇಲ್ಲದ ದುರವಸ್ಥೆ
ಮಾದರಿಗಳನ್ನು ಈಗ ಕಾಣಲಾಗುತ್ತಿದೆಯೆ ಎಂಬುದು ನಮ್ಮನ್ನು ಕಾಡುತ್ತಿರುವ ಪೆಡಂಭೂತವಾಗಿದೆ. ಈ ಹೊತ್ತಿನಲ್ಲಿ ಕುಟುಂಬ, ಊರು ಮತ್ತು ದೇಶ ವ್ಯವಸ್ಥೆಗಳು ಸಂಪೂರ್ಣವಾಗಿ ಈ `ಮಾದರಿ~ಗಳಿಂದ ವಂಚಿತವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದರಲ್ಲೂ ಪಕ್ಷ ರಾಜಕಾರಣ ಇಣುಕಿಬಿಟ್ಟಿದೆ.Last Updated 14 ಸೆಪ್ಟೆಂಬರ್ 2011, 19:30 IST