ಮಡೆಸ್ನಾನ ಪದ್ಧತಿ: ಕೊನೆ ಹೇಗೆ?
ಈ ಪದ್ಧತಿ ಹೇಗೆ ಬಂತು, ಏಕೆ ಬಂತು? ಅಸಹ್ಯವಾಗಿ ಕಂಡರೂ ಏಕೆ ನಡೆದುಬಂದಿದೆ? ಇದಕ್ಕೆ ಕೊನೆಯೇ ಇಲ್ಲವೆ? ಇದಾವ ಪ್ರಶ್ನೆಗೂ ಸರಿಯಾದ, ಸಮರ್ಪಕವಾದ ಉತ್ತರ ಸಿಕ್ತಾ ಇಲ್ಲ. ಸರ್ಕಾರಕ್ಕೆ ಅದು ಎಂತಹ ನಂಬಿಕೆಯಾದರೂ ಆಗಲಿ, ಅದನ್ನು ಮಟ್ಟಹಾಕಲು ಮನಸ್ಸಿಲ್ಲ. ಹೀಗಿರುವಾಗ ಅದಕ್ಕೆ ಕೊನೆ ಎಲ್ಲಿ?Last Updated 23 ಡಿಸೆಂಬರ್ 2012, 19:59 IST