ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎಸ್.ರಾವ್

ಸಂಪರ್ಕ:
ADVERTISEMENT

ಉದ್ಯಾನ ಪರಿಶೀಲಿಸಿ ನಿರ್ವಹಣೆ ಕೈಗೊಳ್ಳಿ

ಜಯನಗರ ಪಾರ್ಕ್‌ನ ಈಸ್ಟ್ ಎಂಡ್ ನಿರ್ವಹಣೆಯಿಲ್ಲದೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ನಾಗರಿಕರೂ ಒಳಗೊಂಡಂತೆ ಉದ್ಯಾನದ ಬಳಕೆದಾರರು ಒಣಗಿದ ತರಗೆರೆ, ಕಸಕಡ್ಡಿ ಮತ್ತು ತ್ಯಾಜ್ಯದ ಮೇಲೆಯೇ ನಡೆದಾಡಬೇಕಾದ ಅನಿವಾರ್ಯತೆ. ಜೊತೆಗೆ ಕೆಟ್ಟ ವಾಸನೆಯಿಂದಾಗಿ ನೆಮ್ಮದಿಯಿಂದ ನಡೆದಾಡುವುದೂ ಸಾಧ್ಯವಾಗುತ್ತಿಲ್ಲ.
Last Updated 18 ನವೆಂಬರ್ 2013, 19:30 IST
fallback

ಕಸದ ತಾಣವೀ ಪಾರ್ಕ್

ಜಯನಗರದಲ್ಲಿರುವ ಮಾಧವನ್ ಪಾರ್ಕ್ ಕಸದ ಗುಂಡಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿಲಾಗುತ್ತಿದೆ. ಇತ್ತೀಚೆಗೆ ಅಂದರೆ ಮಾರ್ಚ್ ಏಪ್ರಿಲ್‌ನಲ್ಲಿ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ತಂಡದಲ್ಲಿ ಬಂದ ಕೆಲಸಗಾರರು ಅಲ್ಲಿದ್ದ ಒಣ ಎಲೆಗಳನ್ನು ತೆಗೆದು ಹಾಕಿದರಷ್ಟೇ. ಆದರೆ ಪಾರ್ಕ್‌ನ ಒಂದು ಭಾಗ ಕೋತಿಗಳ ಹಾಗೂ ಮಕ್ಕಳ ಆಟದ ಸ್ಥಳವಾಗಿ ಪರಿಣಿಮಿಸಿದೆ.
Last Updated 8 ಜುಲೈ 2013, 19:59 IST
fallback

ಉದ್ಯಾನ ಸ್ವಚ್ಛವಾಗಿಡಿ

ಜಯನಗರದ ಮಾಧವನ್ ಉದ್ಯಾನದ ಪೂರ್ವ ಭಾಗದ ಪ್ರವೇಶ ದ್ವಾರದ ಬಳಿ ಮರದ ಒಣ ಎಲೆಗಳ ರಾಶಿ ಬಿದ್ದಿದ್ದು, ಬಿಡಾಡಿ ದನಕರುಗಳ ವಾಸಸ್ಥಾನವಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಇನ್ನಾದರೂ ಅಧಿಕಾರಿಗಳು ಕ್ರಮಕೈಗೊಂಡು ಉದ್ಯಾನವನ್ನು ಸ್ವಚ್ಛವಾಗಿಡಲು ಮನವಿ.
Last Updated 1 ಏಪ್ರಿಲ್ 2013, 19:59 IST