ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ನಾಗೇಂದ್ರ

ಸಂಪರ್ಕ:
ADVERTISEMENT

ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಸಂಡೂರನ್ನು ಬಯಲುಸೀಮೆಯ ಚಾರಣಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಬೆಟ್ಟ, ಗುಡ್ಡ, ಝರಿ, ಜಲಪಾತಗಳ ಹಸಿರು ಹಾದಿಯಲ್ಲಿ ಚಾರಣ ನಡೆಸಿದ ವಿಶಿಷ್ಟ ಅನುಭವವೊಂದು ಇಲ್ಲಿದೆ. ಅಂದಹಾಗೆ, ಈ ಚಾರಣಿಗರನ್ನು ಸ್ಥಳೀಯರು ಕಿಡ್ನಿ ಕಳ್ಳರೆಂದು ಅಟ್ಟಿಸಿಕೊಂಡು ಬಂದಿದ್ದೇಕೋ?
Last Updated 19 ಸೆಪ್ಟೆಂಬರ್ 2021, 3:38 IST
ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಪ್ರವಾಸ: ಚಾಕೊಲೇಟ್‌ ಮ್ಯೂಸಿಯಂನ ಚಾರಿತ್ರಿಕ ನಗರ

ಯುರೋಪಿನ ಅತ್ಯುತ್ತಮ ಸಂರಕ್ಷಿತ ಮಧ್ಯಕಾಲೀನ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ರೂಗ್ಸ್‌, ‘ವೆಸ್ಟ್ ಪ್ಲಾಂಡರ್ಸ್ ಪ್ರಾವಿನ್ಸ್’ನ ರಾಜಧಾನಿ. ಮೊದಲನೆಯ ಹಾಗೂ ಎರಡನೆಯ ಜಾಗತಿಕ ಮಹಾಯುದ್ಧಗಳ ಸಮಯದಲ್ಲಿ ಇತರೆ ಯುರೋಪಿಯನ್ ರಾಷ್ಟ್ರಗಳು ಬಾಂಬ್ ದಾಳಿಯಿಂದ ನಾಶವಾದರೂ ಬ್ರೂಗ್ಸ್ ನಗರ ಕಿಂಚಿತ್ತೂ ಊನವಾಗದೆ ಉಳಿದಿದೆ.
Last Updated 7 ಆಗಸ್ಟ್ 2021, 19:30 IST
ಪ್ರವಾಸ: ಚಾಕೊಲೇಟ್‌ ಮ್ಯೂಸಿಯಂನ ಚಾರಿತ್ರಿಕ ನಗರ
ADVERTISEMENT
ADVERTISEMENT
ADVERTISEMENT
ADVERTISEMENT