ಗುರುವಾರ, 3 ಜುಲೈ 2025
×
ADVERTISEMENT

ಜಯರಾಮಚಾರಿ

ಸಂಪರ್ಕ:
ADVERTISEMENT

ಜಯರಾಮಚಾರಿ ಅವರ ಕಥೆ 'ಶುಗರ್'

ಜಯರಾಮಚಾರಿ ಅವರ ಕಥೆ 'ಶುಗರ್'
Last Updated 10 ಮೇ 2025, 23:30 IST
ಜಯರಾಮಚಾರಿ ಅವರ ಕಥೆ 'ಶುಗರ್'

ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ಮಧ್ಯಾಹ್ನದ ಬಿಸಿಲು ಕರಗಿ ಸಂಜೆಯ ತಂಪು ನಗರವನ್ನು ಅವರಿಸಿಕೊಳ್ಳುವಾಗ ಲಂಕೇಶರು ಅಸಹನೆಯನ್ನು ಹೊತ್ತುಕೊಂಡೇ ಹೋಟೆಲಿನೊಳಕ್ಕೆ ನುಗ್ಗಿದರು, ರಿಸೆಪ್ಷನಿಸ್ಟ್ ಚಾರ್ಲ್ಸ್ ಕುಳಿತಿದ್ದ ಜಾಗದಲ್ಲಿ ಎದ್ದು ನಿಂತ, ಲಂಕೇಶರು ಕೇಳುವ ಮುನ್ನವೇ ಅವರ ಮುಖಕ್ಕೆ ರೂಮ್ ನಂಬರ್ 412 ಕೀ ಹಿಡಿದು ನಿಂತ.
Last Updated 13 ಜುಲೈ 2024, 23:30 IST
ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ದೀಪಾವಳಿ ವಿಶೇಷಾಂಕ–2022: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ | ಭವದ ಕೇಡು

ನಿದ್ದೆ ಬರದೇ ಒದ್ದಾಡುತ್ತಿದ್ದ ಮುಂಜಾನೆ ಎರಡು ಹತ್ತಕ್ಕೆ "ಸರ್ ಅಪ್ಪ ಹೋಗ್ಬಿಟ್ರು" ಎಂದು ಮೆಸೇಜ್ ಬಂತು. ತೆರೆಯದೆ ನೋಡಿದ ಆ ವಾಟ್ಸಾಪ್ ಮೆಸೇಜಿಗೆ ರಿಪ್ಲೆ ಮಾಡೋದ? ಬೇಡ್ವಾ? ಅಂತ ಯೋಚಿಸುತ್ತ ಎದ್ದು ಕುಳಿತೆ.
Last Updated 29 ಅಕ್ಟೋಬರ್ 2022, 19:30 IST
ದೀಪಾವಳಿ ವಿಶೇಷಾಂಕ–2022: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ | ಭವದ ಕೇಡು
ADVERTISEMENT
ADVERTISEMENT
ADVERTISEMENT
ADVERTISEMENT