ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಶ್ರೀ ಕಾಸರವಳ್ಳಿ

ಸಂಪರ್ಕ:
ADVERTISEMENT

ಇಷ್ಟು ಅವಸರ ಏನಿತ್ತು ತುಳಸಿ...

ನೆನಪು ನಂದಾದೀಪ
Last Updated 25 ಏಪ್ರಿಲ್ 2019, 11:23 IST
ಇಷ್ಟು ಅವಸರ ಏನಿತ್ತು ತುಳಸಿ...

ಸುಮ್ಮನೆ ಇರುವೆ...

ಹಗಲೆಲ್ಲಾ ಪ್ರಖರ ಬೆಳಕಿನಲ್ಲಿ ನಿಚ್ಚಳ ಚಹರೆ ಹೊತ್ತ ದಿನವೊಂದು ಕ್ಷೀಣಿಸಿ, ಅಸ್ಪಷ್ಟ ಚಹರೆಯ ಭ್ರಾಮಕ ರಾತ್ರಿಯೊಂದು ನಿಗೂಢ ನೆರಳನ್ನು ಹಾಸುತ್ತಾ ಮಗ್ಗುಲಲ್ಲಿ ತೆರೆದುಕೊಳ್ಳುತ್ತಿತ್ತು. ಸಾಧಕನಿಗೆ ನಿಧಾನವಾಗಿ ತನ್ನೊಳಗೇನೋ ಸಂಚಲನ ಉಂಟಾದಂತಾಗಿ ಮೆಲ್ಲನೆದ್ದ.
Last Updated 14 ಏಪ್ರಿಲ್ 2018, 19:30 IST
ಸುಮ್ಮನೆ ಇರುವೆ...

ಚಿತ್ರಗುಪ್ತನ ಸನ್ನಿಧಿಯಲ್ಲಿ

ಮಧ್ಯಾಹ್ನ ಮೂರಕ್ಕೆ ಅಂತಿಮಯಾತ್ರೆ! ಮುದಿ ವಯಸ್ಸಿನ ನಡುಗುವ ಧ್ವನಿಯೊಂದು ಘೋಷಿಸಿತು. ಅಥವಾ ಚಟ್ಟದಲ್ಲಿ ಮುಸುಕು ಹಾಕಿ ಮಲಗಿಸಿದ್ದರಿಂದ ಹಾಗೆ ಕೇಳಿಸಿತೊ? ನಾನಾ ಸ್ವರಗಳು ನಾನಾ ಸ್ಥಾಯಿಯಲ್ಲಿ ಕೊರಳೆತ್ತಿ ವಿಕಾರವಾಗಿ ಅಳುವ, ಕೂಗುವ ಸದ್ದುಗಳ ನಡುವೆಯೂ...
Last Updated 4 ಫೆಬ್ರುವರಿ 2017, 19:30 IST
ಚಿತ್ರಗುಪ್ತನ ಸನ್ನಿಧಿಯಲ್ಲಿ

ಮುಂದುವರಿಯುವುದು...

‘ನಾವ್ ಹಕ್ಕಿಯಾಗಿದ್ರೆಷ್ಟ್ ಚೆನಾಗಿರ್ತಿತ್ತು ಅನ್ಸಲ್ವಾ?’ ‘ಯಾಕೆ ನಾವೂ ಆಕಾಶದಲಿ ಹಾರಬೋದೂಂತನಾ?’
Last Updated 31 ಡಿಸೆಂಬರ್ 2016, 19:30 IST
fallback

ದಾಖಲಿಸಿದ ಇತಿಹಾಸವೂ ದಾಖಲಾಗದ ವಾಸ್ತವ ತುಣುಕುಗಳೂ...

ನಮ್ಮ ಪಕ್ಕದ್ದೇ ರಾಜ್ಯವಾದ ಮದರಾಸಿನಲ್ಲಿ ಬದುಕುವುದಕ್ಕೆ ನನ್ನಂಥವರು ದುಃಸಾಹಸ ಪಡುತ್ತಿರುವಾಗ, ಪ್ರಪಂಚದ ಯಾವುದೋ ಮೂಲೆಯಿಂದ ಈ ಹೆಣ್ಣು ಇಂತಹ ಅಜ್ಞಾತವಾಸದಲ್ಲಿ ಹೇಗೆ ಬದುಕುತ್ತಿದ್ದಾಳೆ ಎನ್ನುವ ಆಶ್ಚರ್ಯ...
Last Updated 25 ನವೆಂಬರ್ 2016, 19:30 IST
ದಾಖಲಿಸಿದ ಇತಿಹಾಸವೂ ದಾಖಲಾಗದ ವಾಸ್ತವ ತುಣುಕುಗಳೂ...

ಕಾಡುವ ಕಮೂ

ತಲೆಮಾರಿನಿಂದ ತಲೆಮಾರಿಗೆ...
Last Updated 21 ಮೇ 2016, 19:51 IST
ಕಾಡುವ ಕಮೂ

ಪಂಪಾತೀರದಲ್ಲಿ ಅಕ್ಷರಗಳ ಕಲರವ

ನಗರಗಳ ಹೆಸರುಗಳೊಂದಿಗೆ ತಳಕು ಹಾಕಿಕೊಂಡ ‘ಸಾಹಿತ್ಯದ ಹಬ್ಬಗಳು’ ಅದ್ದೂರಿಯಾಗಿ ನಡೆಯುವ ಸಾಹಿತ್ಯ ಜಾತ್ರೆಗಳ ಸಂದರ್ಭ ಇಂದಿನದು. ಈ ಹಬ್ಬದಲ್ಲಿ ಸಂಭ್ರಮದ ಪಾಲೆಷ್ಟು, ಹೂರಣದ ಪಾಲೆಷ್ಟು ಎನ್ನುವುದು ಚರ್ಚೆಯ ವಿಷಯ. ಕೇರಳದ ಚೆಂಗನೂರಿನಲ್ಲಿ ನಡೆದ ‘ದಕ್ಷಿಣ ಭಾರತ ಲೇಖಕರ ಸಮಾವೇಶ’ದಲ್ಲಿ ಭಾಗವಹಿಸಿದ್ದ ಕಥೆಗಾರ್ತಿ ಜಯಶ್ರೀ ಕಾಸರವಳ್ಳಿ ಅವರು, ಆ ಸಮ್ಮೇಳನದ ಕುರಿತು ಬರೆದ ಈ ಬರಹ, ಸಾಹಿತ್ಯ ಸಮಾವೇಶಗಳಿಗೊಂದು ಮಾದರಿಯನ್ನು ಸೂಚಿಸುವಂತಿದೆ.
Last Updated 8 ಆಗಸ್ಟ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT