ಬಂಡವಾಳ ಮಾರುಕಟ್ಟೆ | ಕೆಟ್ಟ ಹೂಡಿಕೆಗಳಿಂದ ಪಾರಾಗುವುದು ಹೇಗೆ?
Financial Planning: ಮಾರುಕಟ್ಟೆಯಲ್ಲಿ ಸಾವಿರಾರು ಹೂಡಿಕೆ ಉತ್ಪನ್ನಗಳಿರುವಾಗ ಸರಿಯಾದ ಹೂಡಿಕೆ ಆಯ್ಕೆ ದೊಡ್ಡ ಸವಾಲು. ಯಾವುದೇ ಹೂಡಿಕೆ ಮಾಡುವ ಮುನ್ನ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. Last Updated 14 ಜುಲೈ 2025, 0:30 IST