ಅನುಭವ ಮಂಟಪ | ಅಬ್ಬರದ ದನಿ ಬೇಡ; ವಾಸ್ತವ ನೋಡಿ
ಜಮೀನು ಉಳುಮೆ ಮಾಡುವವನಿಗೇ ಅದರ ಮಾಲೀಕತ್ವ ಸಿಗಬೇಕು ಎಂಬುದು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಂದ ಭೂಸುಧಾರಣೆ ಕಾನೂನಿನ ಉದ್ದೇಶ. ಇದರ ಜೊತೆಯಲ್ಲೇ ಜಮೀನಿನ ಮಾಲೀಕತ್ವಕ್ಕೆ 54 ಎಕರೆಗಳ ಮಿತಿ ಕೂಡ ಬಂತು.Last Updated 5 ಜುಲೈ 2020, 19:30 IST