ಬಿಜೆಪಿ ಅನುಸರಿಸಿದರೆ ತಪ್ಪೇ?
ರಾಜ್ಯ ಸರ್ಕಾರದ ಆಡಳಿತ, ಯಾವ ರಾಜಕೀಯ ಪಕ್ಷದ ಹಿಡಿತದಲ್ಲಿರುವುದೋ, ಆ ಪಕ್ಷ ತನ್ನ ಬೆಂಬಲಿಗರನ್ನೋ ಹಿತೈಷಿಗಳನ್ನೋ ನಾಯಕರನ್ನೋ ತತ್ಸಮಾನ ವಿದ್ಯಾರ್ಹತೆಗೆ ತಕ್ಕಂತೆ ಅಕಾಡೆಮಿ, ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೇಮಿಸುವುದು ಇಲ್ಲವೇ ನಾಮನಿರ್ದೇಶನ ಮಾಡುವುದು ರೂಢಿ. ಈ ಪರಿಪಾಠವನ್ನು ಮೊದಲು ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ.Last Updated 23 ಜೂನ್ 2013, 19:59 IST