ಬಯಸಿದ್ದು ಪ್ರಶಸ್ತಿಯಲ್ಲ– ವಿಲೀನ
‘ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳ ಪೈಕಿ ಒಂದು ಪ್ರಶಸ್ತಿಯನ್ನು ಕಾಸರಗೋಡು ಕನ್ನಡಿಗರಿಗೆ ಮೀಸಲಿಡಲಾಗುವುದು’ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ (ಪ್ರ.ವಾ., ಕರಾವಳಿ ಪುರವಣಿ, ನ. 2). ಸಚಿವರ ಕಾಳಜಿ ಶ್ಲಾಘನೀಯ.Last Updated 8 ನವೆಂಬರ್ 2018, 20:23 IST