ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ವೈ.ನಾರಾಯಣಸ್ವಾಮಿ

ಸಂಪರ್ಕ:
ADVERTISEMENT

ಅಮೃತ ಮಥನ: ನೆಲಮೂಲದ ಕವಿಗೆ 75!

ಮಣ್ಣಿನ ಸಂಹಿತೆಯನ್ನೇ ಹಾಡುತ್ತಾ ಬಂದಿರುವ ಎಸ್‌.ಜಿ. ಸಿದ್ಧರಾಮಯ್ಯ ಅವರ ಹೆಸರು ನೆನೆದರೆ ಸಾಕು ಬಹುಮುಖ ವ್ಯಕ್ತಿತ್ವವೊಂದು ಕಣ್ಮುಂದೆ ಮೆರವಣಿಗೆ ಹೊರಡುತ್ತದೆ. ದಮನಿತರ ಪರವಾಗಿ ನಿರ್ಭಯವಾಗಿ ದನಿ ಎತ್ತುವ, ಕನ್ನಡ ಕಟ್ಟುವ ಕಾಯಕದಲ್ಲಿ ಬಹುಶ್ರುತವಾಗಿ ತೊಡಗಿಕೊಂಡಿರುವ ಈ ಕವಿ ಈಗ ಬಾಳಿನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದಾರೆ...
Last Updated 13 ನವೆಂಬರ್ 2021, 19:30 IST
ಅಮೃತ ಮಥನ: ನೆಲಮೂಲದ ಕವಿಗೆ 75!

ಮಹಿಳಾ ಶಿಕ್ಷಣ ಮತ್ತು ಗುಣಾತ್ಮಕ ಪರಿಸರ

ಗುಣಮಟ್ಟದ ಕಲಿಕೆಗೆ ಅವಕಾಶ ಇಲ್ಲದಿರುವುದು, ಶಿಕ್ಷಣದಿಂದ ಹೊರಗುಳಿಸುವಷ್ಟೇ ದ್ರೋಹದ ಕೆಲಸ
Last Updated 28 ಜೂನ್ 2019, 20:00 IST
ಮಹಿಳಾ ಶಿಕ್ಷಣ ಮತ್ತು ಗುಣಾತ್ಮಕ ಪರಿಸರ

ಪ್ರಜಾಸತ್ತೆಗೆ ವಿದ್ಯಾರ್ಥಿ ಸಂಘದಿಂದ ಬಲ?

ನೇತಾರರನ್ನು ವಿಶ್ಲೇಷಿಸುವ ವಿವೇಕವನ್ನು ವಿದ್ಯಾರ್ಥಿ ದೆಸೆಯಿಂದಲೇ ಜಾಗೃತಗೊಳಿಸಬೇಕು
Last Updated 11 ಏಪ್ರಿಲ್ 2019, 20:27 IST
ಪ್ರಜಾಸತ್ತೆಗೆ ವಿದ್ಯಾರ್ಥಿ ಸಂಘದಿಂದ ಬಲ?

ಮೌಲ್ಯಮಾಪನವೂ ಮಂತ್ರದಂಡವೂ

‘ಅದೃಷ್ಟದ ಪರೀಕ್ಷೆ’ ಹಾಗೂ ಬೇತಾಳದಂತೆ ಕಾಡುವ ಪ್ರಶ್ನೆಗಳು
Last Updated 25 ಜನವರಿ 2019, 20:00 IST
ಮೌಲ್ಯಮಾಪನವೂ ಮಂತ್ರದಂಡವೂ

ಔದ್ಯೋಗಿಕ ನಿರುಪಯುಕ್ತತೆ – ಕಾಲೇಜು ಶಿಕ್ಷಣ

ಶೈಕ್ಷಣಿಕ ಆಸಕ್ತಿಗಿಂತ ರಾಜಕಾರಣದ ಲೆಕ್ಕಾಚಾರ ಕ್ರಿಯಾಶೀಲವಾಗಿರುವುದು ದುರಂತ
Last Updated 26 ಡಿಸೆಂಬರ್ 2018, 19:58 IST
ಔದ್ಯೋಗಿಕ ನಿರುಪಯುಕ್ತತೆ – ಕಾಲೇಜು ಶಿಕ್ಷಣ

ಮಹಾಪ್ರಾಣಪ್ರಿಯೆ ರಾಧಳಿಗೆ...

ಕೇಶಿರಾಜನ ಶಬ್ದಮಣಿದರ್ಪಣ ತರಗತಿಗಳಲ್ಲಿ ಕೊನೆಯುಸಿರು ಎಳೆಯುತ್ತಿದ್ದ ಆ ದಿನಗಳಲ್ಲಿ ನಡೆದದ್ದು ಈ ಮಹಾಪ್ರಾಣಪ್ರಿಯೆ ಪ್ರಸಂಗ. ಚಂದ್ರಹಾಸನ ಕತೆಯಂತೆಯೇ ಕಾಲೇಜಿನಲ್ಲಿ ನಡೆದ ಈ ಘಟನೆ ಕೂಡ ರೋಚಕ...
Last Updated 28 ಮಾರ್ಚ್ 2018, 19:30 IST
ಮಹಾಪ್ರಾಣಪ್ರಿಯೆ ರಾಧಳಿಗೆ...

ನಂಟು ಮುರಿದ ನೆನಪಿನ ವಾರಸುದಾರಿಕೆ

ನನ್ನನ್ನು ಬರಹಗಾರನನ್ನಾಗಿಸಿದ ಸಂಗತಿಗಳು ಯಾವವು ಎಂದು ಯೋಚಿಸಿದಾಗಲೆಲ್ಲಾ ಎಪ್ಪತ್ತರ ಸುಮಾರಿಗೆ ಹಳ್ಳಿಗಳಲ್ಲಿ ಜೀವಂತವಿದ್ದ ಕಥನ ಪರಂಪರೆಗಳೇ ಕಾರಣ ಎಂದು ನನಗೆ ಅನ್ನಿಸುವುದುಂಟು. ನನ್ನ ಹಾಗೆ ಗಡಿಭಾಗಗಳಿಂದ ಬಂದವರಿಗೆ ಒಂದಕ್ಕಿಂತ ಹೆಚ್ಚು ಜನಪದ ಕಥನ ಪರಂಪರೆಗಳ ಸಂಬಂಧ ಒದಗಿ ಬಂದದ್ದರಿಂದ ಕಾವ್ಯಕಟ್ಟೋಣದ ಶಕ್ತಿ...
Last Updated 1 ಡಿಸೆಂಬರ್ 2012, 20:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT