ಗುರುವಾರ, 3 ಜುಲೈ 2025
×
ADVERTISEMENT

ಕೆ.ವಿ.ನಾಗರಾಜ್

ಸಂಪರ್ಕ:
ADVERTISEMENT

ನರಸಿಂಹರಾಜಪುರ: ಉದ್ಘಾಟನೆ ಕಾಣದ ಅಗ್ನಿಶಾಮಕ ಠಾಣೆ

₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ
Last Updated 2 ಜುಲೈ 2025, 6:43 IST
ನರಸಿಂಹರಾಜಪುರ: ಉದ್ಘಾಟನೆ ಕಾಣದ ಅಗ್ನಿಶಾಮಕ ಠಾಣೆ

ನರಸಿಂಹರಾಜಪುರ: ಅರಣ್ಯ–ಕಂದಾಯ ಭೂಮಿ ಬಗೆಹರಿಯದ ಗೊಂದಲ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಅರಣ್ಯ–ಕಂದಾಯ ಭೂಮಿಯ ಗೊಂದಲ ಬಗೆಹರಿಯದೆ ಹಲವು ದಶಕಗಳಿಂದ ಭೂರಹಿತರಿಗೆ ಭೂಮಿ ಹಕ್ಕು ಕೊಡುವ ಯೋಜನೆ ಫಲ ಕಂಡಿಲ್ಲ.
Last Updated 23 ಜೂನ್ 2025, 7:35 IST
ನರಸಿಂಹರಾಜಪುರ: ಅರಣ್ಯ–ಕಂದಾಯ ಭೂಮಿ ಬಗೆಹರಿಯದ ಗೊಂದಲ

ನರಸಿಂಹರಾಜಪುರ: ಪಾಳುಕೊಂಪೆಯಾದ ವಸತಿಗೃಹ

ಸರ್ಕಾರಿ ನೌಕರರ ವಸತಿಗಾಗಿ ಲಕ್ಷಾಂತ ರೂಪಾಯಿ ವೆಚ್ಚ ಮಾಡಿ ಸರ್ಕಾರ ನಿರ್ಮಿಸಿರುವ ಬಹುತೇಕ ವಸತಿ ಗೃಹಗಳು ವಾಸಿಸಲು ಯೋಗ್ಯವಾಗಿಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಆವರಣದಲ್ಲಿ ಗಿಡಗಂಟಿ ಬೆಳೆದು ಪಾಳು ಕೊಂಪೆಯಾಗಿವೆ.
Last Updated 18 ಜೂನ್ 2025, 5:14 IST
ನರಸಿಂಹರಾಜಪುರ: ಪಾಳುಕೊಂಪೆಯಾದ ವಸತಿಗೃಹ

ಮುಚ್ಚುವ ಶಾಲೆಗೆ ಕಾಯಕಲ್ಪ ಕಲ್ಪಿಸಿದ ಶಿಕ್ಷಕಿ: ಮಾದರಿ ಕಾರ್ಯಕ್ಕೆ ಮೆಚ್ಚುಗೆ

ನವೀಕೃತ ಕಟ್ಟಡದ ಉದ್ಘಾಟನೆ 16ರಂದು
Last Updated 15 ಜೂನ್ 2025, 7:02 IST
ಮುಚ್ಚುವ ಶಾಲೆಗೆ ಕಾಯಕಲ್ಪ ಕಲ್ಪಿಸಿದ ಶಿಕ್ಷಕಿ: ಮಾದರಿ ಕಾರ್ಯಕ್ಕೆ ಮೆಚ್ಚುಗೆ

ಮುತ್ತಿನಕೊಪ್ಪ: ಉದ್ಘಾಟನೆಯಾಗದ ಮೆಸ್ಕಾಂ ಶಾಖಾಧಿಕಾರಿ ಕಚೇರಿ

ಮುತ್ತಿನಕೊಪ್ಪದಲ್ಲಿ ನಿರ್ಮಿಸಿರುವ ಮೆಸ್ಕಾಂ ಶಾಖಾಧಿಕಾರಿ ಕಚೇರಿ (ಸೆಕ್ಷನ್ ಆಫೀಸ್) ಕಾರ್ಯ ಮತ್ತು ಪಾಲನೆ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಕಟ್ಟಡ ಮುಂಭಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.
Last Updated 13 ಜೂನ್ 2025, 5:56 IST
ಮುತ್ತಿನಕೊಪ್ಪ: ಉದ್ಘಾಟನೆಯಾಗದ ಮೆಸ್ಕಾಂ ಶಾಖಾಧಿಕಾರಿ ಕಚೇರಿ

ಹೊನ್ನೆಕೂಡಿಗೆ | ಹದಗೆಟ್ಟ ರಸ್ತೆ: ಸಂಚಾರ ಪ್ರಯಾಸ

ರಸ್ತೆ ದುರಸ್ತಿಪಡಿಸದಿದ್ದರೆ ಗ್ರಾಮಕ್ಕೆ ಬಸ್ ಸೇವೆ ಸ್ಥಗಿತ ಭೀತಿ
Last Updated 6 ಜೂನ್ 2025, 4:54 IST
ಹೊನ್ನೆಕೂಡಿಗೆ | ಹದಗೆಟ್ಟ ರಸ್ತೆ: ಸಂಚಾರ ಪ್ರಯಾಸ

ಭಾರಿ ಮಳೆ: 2ನೇ ಹಂಗಾಮು ಭತ್ತದ ಬೆಳೆ ಕಟಾವಿಗೆ ಅಡ್ಡಿ

ನರಸಿಂಹರಾಜಪುರ ತಾಲ್ಲೂಕಿನ ವಿವಿಧೆಡೆ ಭಾರಿ ಮಳೆ
Last Updated 4 ಜೂನ್ 2025, 5:41 IST
 ಭಾರಿ ಮಳೆ: 2ನೇ ಹಂಗಾಮು ಭತ್ತದ ಬೆಳೆ ಕಟಾವಿಗೆ ಅಡ್ಡಿ
ADVERTISEMENT
ADVERTISEMENT
ADVERTISEMENT
ADVERTISEMENT