ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲೇಶ್ ಡಿ ಪಟೇಲ್

ಸಂಪರ್ಕ:
ADVERTISEMENT

ಪ್ರಾರ್ಥನೆಯೊಂದೇ ಸಾಲದು, ನಾವು ಮಾನವತೆಗೆ ಸೇವೆ ಸಲ್ಲಿಸಬೇಕು

ಸಾಂಕ್ರಾಮಿಕ ವ್ಯಾಧಿಯ ದಾಳಿಯಿಂದ ಭಾರತ ನರಳಿದೆ. ಈ ಸಂಕಷ್ಟಕರ ಪರಿಸ್ಥಿತಿಯಲ್ಲಿ ಭಾವನಾತ್ಮಕ ದೃಢತೆಗಾಗಿ ನಾವು ಅವಲೋಕನ, ಧ್ಯಾನ ಮತ್ತು ಪ್ರಾರ್ಥನೆಗಳೆಡೆಗೆ ಹೊರಳಿದ್ದೇವೆ. ಅನೇಕರು ಧ್ಯಾನಾಭ್ಯಾಸವನ್ನು ಆರಂಭಿಸಿದ್ದಾರೆ ಹಾಗು ಪ್ರಾರ್ಥನೆಯನ್ನು ನಿಯತವಾಗಿ ಮಾಡುತ್ತಿದ್ದಾರೆ.
Last Updated 30 ಆಗಸ್ಟ್ 2021, 12:54 IST
ಪ್ರಾರ್ಥನೆಯೊಂದೇ ಸಾಲದು, ನಾವು ಮಾನವತೆಗೆ ಸೇವೆ ಸಲ್ಲಿಸಬೇಕು

ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಅರಿವಿನ ಕೌಶಲ್ಯಗಳ ಪಾತ್ರ

ಒಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಯಲ್ಲಿ ಗ್ರಹಿಕಾಸಾಮರ್ಥ್ಯಗಳು ಅತಿ ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ನಾವು ಈ ಕೌಶಲಗಳನ್ನು ಸಮಸ್ಯೆಗಳನ್ನು ಪರಿಹರಿಸಲು, ಕೆಲಸಗಳನ್ನು ನೆನಪಿನಲ್ಲಿಡಲು ಹಾಗು ನಿರ್ಧಾರಗಳನ್ನು ಕೈಗೊಳ್ಳಲು ಬಳಸುತ್ತೇವೆ; ಅಂತೆಯೆ ಅವು ನಮ್ಮ ಕಲಿಕೆ ಮತ್ತು ಕಾರ್ಯಸಾಧನೆಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ಈ ಲೇಖನವು ಗ್ರಹಿಕಾಸಾಮರ್ಥ್ಯ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಅದರ ಔಚಿತ್ಯದ ಮೇಲೆ ಬೆಳಕು ಚೆಲ್ಲುತ್ತದೆ.
Last Updated 20 ಜುಲೈ 2021, 18:01 IST
ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಅರಿವಿನ ಕೌಶಲ್ಯಗಳ ಪಾತ್ರ

ನಿಮ್ಮ ಹೃದಯವನ್ನು ಆಲಿಸಿರಿ

ನಮ್ಮ ಎಲ್ಲ ಅನುಭೂತಿಗಳಿಗೂ ಹೃದಯವೊಂದು ಮಾಪಕದಂತೆ. ಅದರಲ್ಲಿ ನಮ್ಮ ವಿಚಾರ ಮತ್ತು ಭಾವನೆಗಳು, ನಮ್ಮ ನಡವಳಿಕೆ ಹಾಗು ಜೀವನದಲ್ಲಿ ನಾವು ಮಾಡುವ ಆಯ್ಕೆಗಳ ಬಗೆಗೆ ನಮ್ಮ ಅನಿಸಿಕೆ ಏನೆಂಬುದೂ ಸೇರಿದೆ. ನಾವು ಸಂತೋಷದಲ್ಲಿದ್ದಾಗ, ಹೃದಯದಿಂದ ಆಲಿಸುವುದಿಲ್ಲ. ನಾವು ಒಳಿತನ್ನು ಆಯ್ಕೆ ಮಾಡಿಕೊಳ್ಳುವಾಗ ಹೃದಯವು ನಾವು ಅವಲೋಕನ ಮಾಡುತ್ತಿರುವ ನಿರ್ಧಾರಕ್ಕೆ ಮೂಕಸಾಕ್ಷಿಯಂತಿದ್ದು, ಸುಮ್ಮನಿರುತ್ತದೆ. ಅಲ್ಲಿ ಸಹಜ ತೃಪ್ತಿಯಿದೆ. ನಮ್ಮೊಳಗೆ ಸಂತೋಷವಿಲ್ಲದಿರುವಾಗ, ಹೃದಯ ತಳಮಳದಿಂದ ಕೂಡಿರುತ್ತದೆ. ಎಲ್ಲೋ ಏನೋ ಬದಲಾಗಬೇಕೆಂದು ಅದು ನಮಗೆ ಹೇಳುತ್ತದೆ.
Last Updated 30 ಜೂನ್ 2021, 9:34 IST
ನಿಮ್ಮ ಹೃದಯವನ್ನು ಆಲಿಸಿರಿ

World Meditation Day | ಧ್ಯಾನಸ್ಥ ಸ್ಥಿತಿ ಅಂತರಂಗದಲ್ಲಿ ಉಳಿಸಿಕೊಳ್ಳುವ ಕಲೆ

ನೀವು ಜೀವನದಲ್ಲಿ ಯಾವುದರಲ್ಲಿಯಾದರೂ ಉತ್ಕೃಷ್ಟತೆಯನ್ನು ಪಡೆಯಲು ಬಯಸಿದಾಗ, ನೀವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸತತ ಸುಧಾರಣೆಗಾಗಿ, ನಿರಂತರವಾಗಿ ಶ್ರಮಿಸುತ್ತೀರಿ. ಅದೇ ವಿಕಸನ.
Last Updated 20 ಮೇ 2021, 10:26 IST
World Meditation Day | ಧ್ಯಾನಸ್ಥ ಸ್ಥಿತಿ ಅಂತರಂಗದಲ್ಲಿ ಉಳಿಸಿಕೊಳ್ಳುವ ಕಲೆ

World Sleep Day | ಮನಶ್ಶಾಂತಿಗೆ ಕಾರಣವಾಗುವ ಸುಖ ನಿದ್ರೆ ನಿಮ್ಮದಾಗಬೇಕೇ?

ನಾವು ನಮ್ಮ ಜೀವನದಲ್ಲಿ ಅನುಸರಿಸುವ ಕೆಲವು ಸಹಜ ಆವರ್ತನಗಳಾವುವು? ಮೊದಲಿಗೆ, ನಮ್ಮ ಉಸಿರಾಟ ನಿರ್ದಿಷ್ಟ ನಮೂನೆಯಲ್ಲಿದೆ. ಎರಡನೆಯದಾಗಿ ನಮ್ಮ ಹೃದಯಬಡಿತವೂ ಲಯಬದ್ಧವಾಗಿದೆ ಹಾಗೆಯೆ ನಮ್ಮ ದೈನಂದಿನ ಆವರ್ತವಾದ ಚಟುವಟಿಕೆ, ವಿಶ್ರಾಮ ಮತ್ತು ನಿದ್ರೆ ಕೂಡ.
Last Updated 18 ಮಾರ್ಚ್ 2021, 12:02 IST
World Sleep Day | ಮನಶ್ಶಾಂತಿಗೆ ಕಾರಣವಾಗುವ ಸುಖ ನಿದ್ರೆ ನಿಮ್ಮದಾಗಬೇಕೇ?
ADVERTISEMENT
ADVERTISEMENT
ADVERTISEMENT
ADVERTISEMENT