ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕರಾಜ್ ಆರನಕಟ್ಟೆ

ಸಂಪರ್ಕ:
ADVERTISEMENT

ಜಿಪ್ಸಿಗಳ ಮಹಾವಲಸೆ

ಸಾವಿರ ವರ್ಷಗಳ ಹಿಂದೆ,ಇಂದಿನ ರಾಜಸ್ಥಾನದಿಂದ ಹೊರಟು ಕಾಲ್ನಡಿಗೆಯಲ್ಲೇ ಪ್ರಪಂಚದೆಲ್ಲೆಡೆ ಅಲೆದು, ಜನಾಂಗೀಯ ದ್ವೇಷದಲ್ಲಿ ಸುಟ್ಟು ಕರಕಲಾಗಿ ಹೇಗೋ ಬದುಕುಳಿದಿರುವ ಅಲೆಮಾರಿಗಳ ದುರಂತ ಕಥನವಿದು!
Last Updated 27 ಜೂನ್ 2020, 19:30 IST
ಜಿಪ್ಸಿಗಳ ಮಹಾವಲಸೆ

ಕನಸೊಂದರ ಮಹಾಕಥನ

ನವ್ಯೋತ್ತರ ಕಾದಂಬರಿ ಪರಿಚಯ
Last Updated 13 ಅಕ್ಟೋಬರ್ 2018, 20:00 IST
ಕನಸೊಂದರ ಮಹಾಕಥನ

ಹಿಟ್ಲರ್‌ನ ನಿದ್ದೆಗೆಡಿಸಿದ ಹೆಣ್ಣುಗಳು

ಪ್ರೇಯಸಿಯರಾಗಿ, ಸಿದ್ಧಾಂತದ ಪ್ರತಿಪಾದಕರಾಗಿ, ವಿರೋಧಿಗಳಾಗಿ ಹಿಟ್ಲರ್‌ನ ಕಾಡಿದ ಹೆಣ್ಣುಗಳ ಕುರಿತು ಈ ಲೇಖನ ಮಾತನಾಡುತ್ತದೆ. ಅಂಟಿದ ಎಲ್ಲ ಅಸ್ಮಿತೆಗಳನ್ನು ಕಳಚಿ ನಿರ್ಮನುಷ್ಯೀಕರಣಗೊಳ್ಳುವುದೇ ಮಾನವೀಯವಾಗಲು ಇರುವ ಹಾದಿಯೆ? ಮಾನವೀಯತೆ ಎನ್ನುವುದೇ ಸುಳ್ಳಿನ ಕಂತೆಯೇ?
Last Updated 28 ಏಪ್ರಿಲ್ 2018, 19:30 IST
ಹಿಟ್ಲರ್‌ನ ನಿದ್ದೆಗೆಡಿಸಿದ ಹೆಣ್ಣುಗಳು

ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

ಇಂಡಿಪೆಂಡೆಂಟ್ ಸಿನಿಮಾ ಎಂದರೇನು ಎಂದು ತಿಳಿಯಲು ನಾವು ಕಳೆದ ಶತಮಾನದಲ್ಲಿ ಯುರೋಪ್‌ನಲ್ಲಿ ಹುಟ್ಟಿಕೊಂಡ ಹೊಸ ಅಲೆ ಸಿನಿಮಾದ ಇತಿಹಾಸಕ್ಕೆ ಹೋಗಬೇಕು. ಸಿನಿಮಾ ಎಂಬ ಬಹುಪ್ರಭಾವಿ ಅಭಿವ್ಯಕ್ತಿ ಕ್ರಮ ಹುಟ್ಟಿಕೊಂಡಿದ್ದು ಫ್ರಾನ್ಸ್‌ನಲ್ಲಿಯೇ ಆದರೂ ಅದರ ಹೊಸ ನೋಟ ಕ್ರಮ ಹುಟ್ಟಿಕೊಂಡಿದ್ದು ಇಟಲಿಯಲ್ಲಿ!
Last Updated 3 ಮಾರ್ಚ್ 2018, 19:30 IST
ಇಂಡಿಪೆಂಡೆಂಟ್ ಸಿನಿಮಾಗಳೇ ಈ ಹೊತ್ತಿನ ಸ್ಪಷ್ಟ ಅಭಿವ್ಯಕ್ತಿಗಳು!

ಬದೂವಿ ಎಂಬ ಜೀವಕಾರಂಜಿ

ಮರುಭೂಮಿ, ಒಂಟೆ, ಕಾವ್ಯ, ಗಾಹ್ವಾ ಎಂದು ಜೀವನವನ್ನು, ಭಾಷೆಯನ್ನು ಅದರ ಗಸಿಯವರೆಗೂ ಸವಿಯುವ ಸುಂದರ ಮಹಾಕಾವ್ಯವೇ ಬದೂವಿ. ‘ಬದೂವಿ’ ಪದವನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಮೂಲನಿವಾಸಿಗಳ ಜೊತೆ ಹಾಗೂ ಕಪಟ, ಸುಳ್ಳು, ವಂಚನೆಗಳಿಲ್ಲದ ಸಾದಾಸೀದಾ ಮನಸ್ಥಿತಿಯೊಂದಿಗೆ ಜೋಡಿಸಿಕೊಳ್ಳಬಹುದು...
Last Updated 10 ಫೆಬ್ರುವರಿ 2018, 19:30 IST
ಬದೂವಿ ಎಂಬ ಜೀವಕಾರಂಜಿ

ಮನೆಯೊಳಗೆ ಧುಮುಕುವ ಜಲಪಾತ

ವಿದ್ಯುತ್ ತಗುಲಿದಂತಾಗಿ ಭಯಬಿದ್ದು ಜೋರಾಗಿ ಕೂಗಿಕೊಂಡ; ಬೆಳಗ್ಗಿನಿಂದ ನಡೆದ ಘಟನೆಗಳೆಲ್ಲವೂ ಈ ಗಳಿಗೆಯನ್ನೇ ಕಾಯುತ್ತಿದ್ದುವೇನೊ ಎಂದೆನಿಸಿ ಗಲಿಬಿಲಿಗೊಂಡು ಎದ್ದುನಿಂತ. ಸಾವರಿಸಿಕೊಂಡು ಸುತ್ತಲೂ ನೋಡಿದ. ಎಲ್ಲವೂ ಈಗ ಸ್ಪಷ್ಟವಾಗಿ ಅರ್ಥವಾಯಿತು.
Last Updated 2 ಡಿಸೆಂಬರ್ 2017, 19:30 IST
ಮನೆಯೊಳಗೆ ಧುಮುಕುವ ಜಲಪಾತ

ಮಾಯದ ಕಲೆ

ಹೆಂಡತಿ ಬಿಂದುವಿನ ನೆನಪು: ಅವಳ ವಯ್ಯಾರ, ಮಾತು, ಸ್ಪರ್ಶ, ದೇಹದ ವಾಸನೆ ಎಲ್ಲವನ್ನೂ ದೇಹದಿಂದ ಸುರಿಯುತ್ತಿದ್ದ ಅವನ ಬೆವರ ವಾಸನೆ ಹೊತ್ತುತಂದು ಇಳಿಸಂಜೆಯ ಬೆಳಕಿನ ಜೊತೆ ಲಾಸ್ಯವಾಡುತ್ತಿರೊ ಮರಳದಿನ್ನೆಗಳನ್ನು ನೋಡುವಂತೆ ಮಾಡಿತ್ತು. ಪ್ರಖರವಾಗಿ ಉರಿಯುತ್ತಿದ್ದ ಸೂರ್ಯ ಕೆಂಪಾಗುತ್ತ ನಿಶ್ಶಕ್ತನಾಗುತ್ತಿದ್ದ.
Last Updated 28 ಮೇ 2016, 19:30 IST
ಮಾಯದ ಕಲೆ
ADVERTISEMENT
ADVERTISEMENT
ADVERTISEMENT
ADVERTISEMENT