ಹೇ ಗಣಪ... ಯಾವುದು ನಿನ್ನ ಸ್ವರೂಪ?!
ನಾವು ಕೇಳುವ ಪಾರ್ವತಿ ಪುತ್ರ, ಆನೆ ತಲೆ ಮತ್ತಿತರ ಎಲ್ಲವೂ ಪುರಾಣ ಕಾಲದ ಕಲ್ಪನೆ. ವೈದಿಕ ಮತವು ಯಜ್ಞವನ್ನೇ ಬಹುಕಾಲ ಮುಖ್ಯವಾಗಿ ಇಟ್ಟುಕೊಂಡಿದ್ದರಿಂದ ಮೂರ್ತಿ ಪೂಜೆ ಆ ಮಟ್ಟದಲ್ಲಿರಲಿಲ್ಲ. ಹಾಗೆಂದು ದೇವತೆಗಳ ರೂಪದ ವರ್ಣನೆ ವೇದದಲ್ಲಿಲ್ಲ ಎಂದಲ್ಲ.Last Updated 21 ಆಗಸ್ಟ್ 2020, 19:30 IST