ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಬೇರ ನೀರ್ಥಡಿ

ಸಂಪರ್ಕ:
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ಹಲವು ಆ್ಯಪ್‌ಗಳು

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಹೊರಬಿದ್ದಿದೆ. ವಿದ್ಯಾರ್ಥಿ ಜೀವನದಲ್ಲಿ ಈ ಪರೀಕ್ಷೆಯು ಒಂದು ಪ್ರಮುಖ ಘಟ್ಟವಾಗಿದ್ದು, ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುತ್ತಾರೆ.
Last Updated 30 ಜನವರಿ 2020, 7:51 IST
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ಹಲವು ಆ್ಯಪ್‌ಗಳು

ಲೂಸಿಡ್ ಕಂಪನಿ ಕಲಿಕಾ ಆ್ಯ‍ಪ್‌ಗಳು

ಜೀವವರ್ಗೀಕರಣ ವಿಜ್ಞಾನಿಗಳು, ಜೀವವೈವಿಧ್ಯ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು, ಕೃಷಿ ವಿದ್ಯಾರ್ಥಿಗಳು, ಜೀವಿ ವೈವಿಧ್ಯ ಸಂರಕ್ಷಕರು ಮತ್ತು ಸೋಂಕುಗಳನ್ನು ನಿವಾರಿಸುವ ತಜ್ಞರಿಗೆ ಮಾಹಿತಿ ನೀಡುವ ಮತ್ತು ಕಲಿಕೆಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ತಂತ್ರಾಂಶಗಳನ್ನು ಲೂಸಿಡ್ ಮೊಬೈಲ್ ಕಂಪನಿ ಅಭಿವೃದ್ಧಿಪಡಿಸುತ್ತದೆ.
Last Updated 24 ಜುಲೈ 2019, 19:43 IST
ಲೂಸಿಡ್ ಕಂಪನಿ ಕಲಿಕಾ ಆ್ಯ‍ಪ್‌ಗಳು

ರಜೆಯ ಮೋಜಿಗೆ ಕಲಿಕಾ ಆ್ಯಪ್‌ಗಳು

ಕರಡಿ ಪಾತ್ರಧಾರಿಯ ಜೊತೆಗೆ ಸೇರಿ ಅನ್ವೇಷಣೆಯ ಆಟಗಳನ್ನು ಆಡುವುದರ ಮೂಲಕ ಗಣಿತ ವಿಷಯಗಳನ್ನು ಕಲಿಯುವ ಆ್ಯಪ್. ಇಲ್ಲಿ ಅಳವಡಿಸಲಾಗಿರುವ ಗುಣಾಕಾರ ಲೆಕ್ಕಗಳನ್ನು ಬಿಡಿಸಲು ಮತ್ತು ಮುಂದಿನ ಹಂತದ ಆಟಕ್ಕೆ ಜಿಗಿಯಲು ಕರಡಿ ಮತ್ತು ಬಣ್ಣಬಣ್ಣದ ಬಲೂನ್‌ಗಳು ಸಹಾಯಮಾಡುತ್ತವೆ
Last Updated 2 ಮೇ 2019, 12:12 IST
ರಜೆಯ ಮೋಜಿಗೆ ಕಲಿಕಾ ಆ್ಯಪ್‌ಗಳು

ವಿಜ್ಞಾನ ನಿಘಂಟುಗಳ ಆ್ಯಪ್‌

ಹಲವು ನಿಘಂಟುಗಳು ಪುಸ್ತಕ ರೂಪದಲ್ಲಷ್ಟೇ ಅಲ್ಲದೇ, ಡಿಜಿಟಲ್ ರೂಪದಲ್ಲೂ ಲಭ್ಯವಿವೆ. ಇದಕ್ಕಾಗಿಯೇ ಅನೇಕ ಜಾಲತಾಣಗಳು ಮತ್ತು ಕಿರುತಂತ್ರಾಂಶಗಳು ರಚನೆಯಾಗಿವೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪದಗಳ ಅರ್ಥಗಳನ್ನು ತಿಳಿಯಲು ವಿಜ್ಞಾನ ನಿಘಂಟುಗಳು ಅತ್ಯವಶ್ಯಕ.
Last Updated 19 ಏಪ್ರಿಲ್ 2019, 5:59 IST
ವಿಜ್ಞಾನ ನಿಘಂಟುಗಳ ಆ್ಯಪ್‌
ADVERTISEMENT
ADVERTISEMENT
ADVERTISEMENT
ADVERTISEMENT