ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಲಿಂಗರಾಜು ಡಿ.ಎಸ್

ಸಂಪರ್ಕ:
ADVERTISEMENT

ಚುರುಮುರಿ: ತೂಕ ಬಾಧೆ

‘ಅಣೈ, ದಿಂಡು ಕುಳಗಳು ಗುಂಭವಾಗಿರೋದು ಬುಟ್ಟು ಉಚಾಯಿಸಿಕ್ಯಂದು ಹಗರಣ ಮಾಡಿಕ್ಯಂದೇ ತಳ್ಳಾಯ್ತರೆ, ಅಕ್ರಮ ಹೆಚ್ಚಿಕ್ಯತವೆ! ಅಕ್ರಮವೂ ಈಗ ಡೆಂಗಿ ಥರ ಜಡ್ಡು ಆಗೋಗ್ಯದೆ’ ಅಂದೆ.
Last Updated 15 ಜುಲೈ 2024, 23:01 IST
ಚುರುಮುರಿ: ತೂಕ ಬಾಧೆ

ಚುರುಮುರಿ | ಭಯಸ್ಕರ ವ್ಯಾಕರಣ

ತುರೇಮಣೆ, ಯಂಟಪ್ಪಣ್ಣ ವ್ಯಾಕರಣ ಪುಸ್ತಕ ಓದ್ತಾ ಕುಂತುದ್ರು. ‘ಇದೇನ್ಸಾ ಕುಡಿಯೋ ವಯಸ್ಸಲ್ಲಿ ನಡಿಯೋದನ್ನ ಕಲೀತಾ ಇದ್ದೀರಿ! ನಿಮಗ್ಯಾಕೆ ವ್ಯಾಕರಣದ ಹುಚ್ಚು?’ ಅಂತಂದೆ.
Last Updated 9 ಜುಲೈ 2024, 0:55 IST
ಚುರುಮುರಿ | ಭಯಸ್ಕರ ವ್ಯಾಕರಣ

ಚುರುಮುರಿ: ಮದ್ಯಮಾರ್ಗ..

ಚುರುಮುರಿ
Last Updated 24 ಜೂನ್ 2024, 19:12 IST
ಚುರುಮುರಿ: ಮದ್ಯಮಾರ್ಗ..

ಚುರುಮುರಿ: ಗ್ಯಾಂಬಲೂರು

‘ರಾಜಧಾನೀಲಿ ದಿನದಿನಕ್ಕೂ ಕೊಲೆ, ಸುಲಿಗೆ, ದಬಾವಣೆ, ಹಲ್ಲೆ, ಅಕ್ರಮ, ಲಂಚ ಪ್ರಕರಣ, ಬುಕ್ಕಿಗಳ ಗ್ಯಾಂಬ್ಲಿಂಗ್ ಜಾಸ್ತಿಯಾಯ್ತಾ ಅದೆ’ ಅಂತ ಕೊರಗಿದೆ.
Last Updated 17 ಜೂನ್ 2024, 23:30 IST
ಚುರುಮುರಿ: ಗ್ಯಾಂಬಲೂರು

ಚುರುಮುರಿ: ಎಂಟ್ರೆನ್ಸ್ ಟೆಸ್ಟುಗಳು

‘ನಾನೇ ದೇವರು ಅಂದೋರು, ಕಿಚಡಿ ಸರ್ಕಾರ ಅಂದೋರು, ಗ್ಯಾರೆಂಟಿ ಜನ ವೋಟಾಕ್ತರೆ ಅಂತ ತಿಳಕಂದೋರಿಗೆ ಮತದಾರ ಕೊನೆಗೂ ಅವನ ಆಟ ತೋರಿಸಿದ’ ಅಂತ ತುರೇಮಣೆ ತೀರ್ಪು ಕೊಟ್ಟರು.
Last Updated 11 ಜೂನ್ 2024, 0:05 IST
ಚುರುಮುರಿ: ಎಂಟ್ರೆನ್ಸ್ ಟೆಸ್ಟುಗಳು

ಚುರುಮುರಿ: ಘನವಂತರ ನೆರಳು

ತುರೇಮಣೆಗೆ ಅವರ ಅವ್ವ ಅಂದ್ರೆ ಬಲು ಪ್ರೀತಿ. ಬದುಕಿರಗಂಟಾ ‘ಯವ್ವಾ, ಯವ್ವಾ’ ಅಂತ ಹಿಂದಿಂದೆ ಸುತ್ತಾಡ್ತಾ ಹೆಂಡ್ತಿ ಕೈಲಿ ಉಗಿಸ್ಕಳೋರು. ಈಗಲೂ ನಶೆ ಏರಿದ್ದಾಗ ‘ನಮ್ಮವ್ವ ಬೇಕೂ’ ಅಂತ ಕಣ್ಣೀರು ಸುರಿಸ್ತಿದ್ರು.
Last Updated 4 ಜೂನ್ 2024, 0:09 IST
ಚುರುಮುರಿ: ಘನವಂತರ ನೆರಳು

ಚುರುಮುರಿ | ಮೀನುಹುಳಿ

‘ಇವೆಲ್ಲ ನೋಡಿರೆ ಬಲು ಸಂಕಟಾಯ್ತದೆ ಕನವ್ವ’ ಅಂದಳು ಅಕ್ಕಯ್ಯ. ‘ಅದ್ಯಾಕೆ ನನ ತಾಯಿ, ನೀನ್ಯಾಕವ್ವ ಅಲ್ಲಿಗೋಗಿದ್ದೆ? ಬುಟ್ರಾ ನಿನ್ನ?’ ಕೇಳಿದಳು ಚಿಗವ್ವ.
Last Updated 28 ಮೇ 2024, 1:26 IST
ಚುರುಮುರಿ | ಮೀನುಹುಳಿ
ADVERTISEMENT
ADVERTISEMENT
ADVERTISEMENT
ADVERTISEMENT