ತುಂಬು ನಾದದ ನಾಗಸ್ವರ ವಿನಿಕೆ: ಮೆರೆದ ಶಾಸ್ತ್ರೀಯತೆ ಮತ್ತು ಘನತೆ
ಪಿಚಳ್ಯಪ್ಪ ಮತ್ತು ಗಣೇಶನ್(ನಾಗಸ್ವರ ದ್ವಯ) ಡೆಂಕಣಕೋಟಿ ಮಣಿ ಮತ್ತು ಗೌತಮ್‌ರಾಮ್‌ರ ಡೋಲು ಜೋಡಿಯೊಂದಿಗೆ ನವರಾಗಮಾಲಿಕಾ ವರ್ಣವನ್ನು ಎರಡು ಕಾಲಗಳಲ್ಲಿ ವಿನಿಕೆ ಮಾಡಿ ತಮ್ಮ ಅಪೂರ್ವ ಕೌಶಲ, ವೇಗ ಮತ್ತು ಪರಿಣತಿಗಳ ಪ್ರದರ್ಶನವದಾಯಿತು.Last Updated 17 ಜನವರಿ 2025, 9:35 IST