ಮಾಳವಿಕಾ ಅವಿನಾಶ್ ಬರಹ: ನಟಿಯರು ಅಷ್ಟೇ ಏಕೆ?
ಕೋವಿಡ್ ಅನ್ನೂ ಮರೆತು ಮಾಧ್ಯಮಗಳು ಇಡೀ ದಿನ ನಶೆರಾಣಿಯರು, ಡ್ರಗ್ಗಿಣಿಯರು ಎಂದು ಒಟ್ಟು ಪ್ರಕರಣಕ್ಕೆ ಸ್ತ್ರೀಲಿಂಗವನ್ನು ಲೇಪಿಸಿದ್ದೇಕೆ? ಡ್ರಗ್ಸ್ ಸೇವಿಸುವ ಎಲ್ಲಾ ನಟರೂ ವಿಚಾರಣೆಗೆ ಒಳಪಟ್ಟರೇ? ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು, ಅವರ ಮಕ್ಕಳು, ಐ.ಟಿ- ಬಿ.ಟಿಯವರು, ಬೇರೆಲ್ಲಾ ವಲಯಗಳಲ್ಲಿರುವವರು ಯಾರೆಂದರೆ ಯಾರೂ ಡ್ರಗ್ಸ್ ಮುಟ್ಟಿಲ್ಲವೇ?Last Updated 3 ಅಕ್ಟೋಬರ್ 2020, 19:30 IST