ಟೆಸ್ಟ್: ಭಾರತದ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ SA ಬ್ಯಾಟರ್‌ಗಳು- ಮಾರ್ಕೊ ಅಬ್ಬರ
IND vs SA Test: ಗುವಾಹಟಿ: ಶನಿವಾರ ಟೆಸ್ಟ್ ಕ್ರಿಕೆಟ್ ಮಾದರಿಯ ಸೊಬಗು ಉಣಬಡಿಸಿದ್ದ ಪಿಚ್ ಭಾನುವಾರ ಮತ್ತಷ್ಟು ಹದಗೊಂಡಿತು. ಬ್ಯಾಟರ್‌ಗಳು ಇದರ ಭರಪೂರ ಲಾಭ ಪಡೆದು ಚೆಂದದ ಆಟವಾಡಿದರು. Last Updated 24 ನವೆಂಬರ್ 2025, 0:14 IST