ಕೆನಡಾದಲ್ಲಿ ಗುಂಡೇಟಿಗೆ ಕನ್ನಡಿಗ ಬಲಿ: ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ–ತಾಯಿ
Canada Shooting: ‘ಮದುವೆ ಮಾಡಿಕೊ ಎಂದು ನಾವು ಹೇಳುತ್ತಿದ್ದೆವು. ಕೆಲವೇ ತಿಂಗಳಲ್ಲಿ ಮದುವೆ ಮಾಡುವ ಆಲೋಚನೆಯೂ ಇತ್ತು. ಆದರೆ, ಇಂದು ಅವನ ಸಾವಿನ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ....’Last Updated 10 ಫೆಬ್ರುವರಿ 2026, 0:30 IST