ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹೇಶ್ವರ ಹುರಕಡ್ಲಿ ಬಾಚಿಗೊಂಡನಹಳ್ಳಿ

ಸಂಪರ್ಕ:
ADVERTISEMENT

ಮೋಜು– ಮಸ್ತಿಗೆ ಪರಿಸರ ಬಲಿಯಾಗದಿರಲಿ

ಯಾವುದೇ ಪ್ರದೇಶದ ಯಾವುದೇ ಸರ್ಕಾರವಿರಲಿ ಅದು ಬಯಸುವುದು ವರಮಾನವನ್ನು ಮಾತ್ರ. ಯಾವುದೇ ಮೂಲದಿಂದಲಾದರೂ ಸರಿಯೇ ಒಟ್ಟಿನಲ್ಲಿ ಸರ್ಕಾರಕ್ಕೆ ವರಮಾನ ಬಂದರೆ ಸಾಕೆಂಬ ದುರ್ಬುದ್ಧಿಯೇ ಇಂತಹ ಅವಘಡಗಳಿಗೆ ಕಾರಣ
Last Updated 2 ಡಿಸೆಂಬರ್ 2019, 17:17 IST
fallback

ಅವೈಜ್ಞಾನಿಕ ‘ನಲಿ– ಕಲಿ’

ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ‘ನಲಿ– ಕಲಿ’ ಶಿಕ್ಷಣ ವ್ಯವಸ್ಥೆಯು ಹಲವು ಲೋಪದೋಷಗಳಿಂದ ಕೂಡಿದೆ. ಈ ವ್ಯವಸ್ಥೆಯ ಪ್ರಕಾರ ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳನ್ನು ಒಂದೇ ಕೊಠಡಿಯೊಳಗೆ ಸೇರಿಸಿ, ಒಬ್ಬರೇ ಶಿಕ್ಷಕರು ಪಾಠ ಬೋಧನೆ ಮಾಡಬೇಕು. ಒಂದು ನಲಿ– ಕಲಿ ತರಗತಿಯಲ್ಲಿ ಕನಿಷ್ಠ 50 ಮಕ್ಕಳು ಕೂರುತ್ತಾರೆ. ಶಿಕ್ಷಕ ಪ್ರತೀ ತರಗತಿಯ ಮಕ್ಕಳ ಮನೋಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಲು ಸಾಧ್ಯವೇ?
Last Updated 22 ಜುಲೈ 2018, 19:30 IST
fallback

ಕಿರಿಕಿರಿಗೆ ಮುಕ್ತಿ ಸಿಗಲಿ

ಹೆಚ್ಚೆಂದರೆ ವಿವಿಧ ಪಕ್ಷಗಳ, ನಾಯಕರ ಪ್ರಣಾಳಿಕೆ, ಮೌಲ್ಯಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಯಾವ ಪಕ್ಷಕ್ಕೆ ಮತ ನೀಡಿದರೆ ಉತ್ತಮ ಎನ್ನುವ ನಿರ್ಧಾರವನ್ನು ಅವರವರಿಗೆ ಬಿಡುವುದು ಸೂಕ್ತವಲ್ಲವೇ?
Last Updated 18 ಏಪ್ರಿಲ್ 2018, 19:30 IST
fallback

ಪೋಷಕರು ಚಿಂತಿಸಲಿ

ಬಾರುಗಳಿಗೆ ಅನುಮತಿ ನೀಡುವ ಮುನ್ನ ಮೂಲ ಸೌಕರ್ಯಗಳನ್ನು ನಿರೀಕ್ಷಿಸುವ ಸರ್ಕಾರವು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಎಡವುವುದೇಕೆ?
Last Updated 19 ಫೆಬ್ರುವರಿ 2018, 19:30 IST
fallback

ಆಚರಣೆಗೆ ಅರ್ಥ ತರೋಣ

ರಾಜ್ಯದ ಜನರು ರಥೋತ್ಸವಗಳಲ್ಲಿ ಪಾಲ್ಗೊಂಡು ಭಕ್ತಿ–ಭಾವ ಮೆರೆಯುತ್ತಿದ್ದಾರೆ. ರಥಕ್ಕೆ ಬಾಳೆಹಣ್ಣು ಎಸೆಯುವುದು ನಮ್ಮ ಸಂಪ್ರದಾಯ. ಆದರೆ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಹಣ್ಣು, ಮಕ್ಕಳಾದಿಯಾಗಿ ವೃದ್ಧರೂ ಸೇವಿಸಿ, ಶೀಘ್ರ ಜೀರ್ಣಿಸಿಕೊಳ್ಳಬಹುದಾದ ಹಣ್ಣಾಗಿದೆ. ಇಂತಹ ಫಲವನ್ನು ರಥಕ್ಕೆ ಎಸೆದು ನಿಷ್ಫಲಗೊಳಿಸುವುದು ಸರಿಯೇ?
Last Updated 4 ಫೆಬ್ರುವರಿ 2018, 19:30 IST
fallback

ನಾಚಿಕೆ ಇಲ್ಲವೇ?

ನಾವು ಸುಮಾರು 7–8 ಜನ ಸ್ನೇಹಿತರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅರೆಕಾಲಿಕ, ಗುತ್ತಿಗೆ ಆಧಾರದ ಕೆಲಸಗಳಲ್ಲಿದ್ದೇವೆ. ನಾವೆಲ್ಲರೂ ಮಧ್ಯಮ ವರ್ಗದಿಂದ ಬಂದವರು.
Last Updated 18 ಜನವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT