ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಮ್ಮದ್ ಅಲಿ ವಿಟ್ಲ

ಸಂಪರ್ಕ:
ADVERTISEMENT

ತಜ್ಞ ವೈದ್ಯರ ಕೊರತೆ: ತಪ್ಪದ ಅಲೆದಾಟ

ವಿಟ್ಲ ಸಮುದಾಯ ಆರೋಗ್ಯ ಕೇಂದ್ರ
Last Updated 19 ನವೆಂಬರ್ 2020, 1:49 IST
ತಜ್ಞ ವೈದ್ಯರ ಕೊರತೆ: ತಪ್ಪದ ಅಲೆದಾಟ

ಗೋಡೆ ಇಲ್ಲದಿದ್ದರೂ ನಗೆ ಚೆಲ್ಲಿದ ಕೈತೋಟ!

ನಾಡಿಗೆ ಮಾದರಿಯಾದ ಸುರಿಬೈಲು ಶಾಲೆ– ಮಕ್ಕಳಿಗೆ ನಿಜ ಅರ್ಥದ ಬದುಕಿನ ಪಾಠ
Last Updated 1 ಡಿಸೆಂಬರ್ 2018, 9:13 IST
ಗೋಡೆ ಇಲ್ಲದಿದ್ದರೂ ನಗೆ ಚೆಲ್ಲಿದ ಕೈತೋಟ!

ಒಡಿಯೂರು ಸಂಸ್ಥಾನದಿಂದ ಆಯೋಜನೆ:ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ

ವಿದ್ಯಾರ್ಥಿಗಳಿಗೆ ಒಡಿಯೂರು ಗುರುದೇವದತ್ತ ಸಂಸ್ಥಾನದ ವತಿಯಿಂದ ಕೃಷಿ ಬೇಸಾಯ ಮಹತ್ವದ ಬಗ್ಗೆ ತಿಳಿಸುವ ಪ್ರಯತ್ನ ಇತ್ತೀಚೆಗೆ ನಡೆಯಿತು.ವಿದ್ಯಾರ್ಥಿಗಳು ಶಾಲೆ ಬಿಟ್ಟು ಬಂದೊಡನೆ ಮೈದಾನಕ್ಕೆ ಆಟ ಆಡಲು ಹೋಗುತ್ತಾರೆ. ಬಳಿಕ ಬಂದು ಮನೆಯಲ್ಲಿ ಟಿ.ವಿ ನೋಡುವುದರಲ್ಲಿ ಹಾಗೂ ಮೊಬೈಲ್‍ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲ್ಲೀನರಾಗುತ್ತಿದ್ದಾರೆ ಎಂಬ ಆರೋಪವಿದೆ. ಅವರಿಗೆ ಕೃಷಿಯ ಸೊಗಸನ್ನು ಪರಿಚಯಿಸುವುದು ಆಶ್ರಮದ ಉದ್ದೇಶ.ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವೀ ಮಾತಾನಂದ ಮಯೀ ಅವರ ಮಾರ್ಗದರ್ಶನದಲ್ಲಿ ಸಂಸ್ಥಾನದ ಬನಾರಿ ಕೃಷಿ ಭೂಮಿಯಲ್ಲಿ ನೇಜಿ ನಡುವ ಕೆಲಸವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿರ್ವಹಿಸಿದರು.
Last Updated 3 ಜುಲೈ 2018, 14:22 IST
ಒಡಿಯೂರು ಸಂಸ್ಥಾನದಿಂದ ಆಯೋಜನೆ:ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ

ಶಾಲೆಗಾಗಿ ಇಬ್ಬರು ಹಳೆವಿದ್ಯಾರ್ಥಿಗಳ ಕೋಟಿ ವೆಚ್ಚ

ರಾಜ್ಯಕ್ಕೆ ಮಾದರಿಯಾದ ವಿಟ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 11 ಫೆಬ್ರುವರಿ 2018, 12:09 IST
ಶಾಲೆಗಾಗಿ ಇಬ್ಬರು ಹಳೆವಿದ್ಯಾರ್ಥಿಗಳ ಕೋಟಿ ವೆಚ್ಚ

ಅಡ್ಡ ಬೋರ್:ಬೇಸಿಗೆಯಲ್ಲೂ ನೀರು

ತೆರೆದ ಬಾವಿ, ಹೊಂಡಗಳಲ್ಲಿ ನೀರು ಬರಿದಾದಾಗ ಈ ಪ್ರಯೋಗ ಉತ್ತಮ ಫಲಿತಾಂಶ ನೀಡುತ್ತದೆ – ಮಹಮ್ಮದ್
Last Updated 24 ಮೇ 2017, 19:30 IST
ಅಡ್ಡ ಬೋರ್:ಬೇಸಿಗೆಯಲ್ಲೂ ನೀರು

ಜಾಗವೂ ಇಲ್ಲ, ಗೊಬ್ಬರವೂ ಖಾಲಿಯಾಗುತ್ತಿಲ್ಲ!

ಪಳಿಕೆ ತ್ಯಾಜ್ಯ ವಿಲೇವಾರಿ ಘಟಕ–ಗೊಬ್ಬರ ತಯಾರಿಕೆ ಯಶಸ್ವಿ
Last Updated 16 ಮೇ 2016, 6:01 IST
ಜಾಗವೂ ಇಲ್ಲ, ಗೊಬ್ಬರವೂ ಖಾಲಿಯಾಗುತ್ತಿಲ್ಲ!

ದಿನವಿಡೀ ಸಂಚಾರ ಅಡಚಣೆ, ದೂಳಿನ ಕಾಟ

ಅತಿ ಹೆಚ್ಚು ಅಪಘಾತ ಸಂಭವಿಸುವ ಮಾಣಿ-–ಮೈಸೂರು ರಾಜ್ಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ರಸ್ತೆ ಮಧ್ಯದಲ್ಲಿ ಹೊಂಡ ತೋಡಿದ್ದರಿಂದ ದಿನವಿಡೀ ಸಂಚಾರ ಸಮಸ್ಯೆ ಹಾಗೂ ದೂಳಿನ ಸಮಸ್ಯೆಯಿಂದ ವಾಹನ ಚಾಲಕರು, ಶಾಲಾ-–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುತ್ತಿದ್ದಾರೆ.
Last Updated 1 ಏಪ್ರಿಲ್ 2015, 6:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT