ಸಾಧನೆ: ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ
ಮಲೆನಾಡಿನ ಸೊಗಡನ್ನು, ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ, ನೀತಿಗಳ ಹಂಗಿಲ್ಲದೆ ಮಕ್ಕಳ ಸಾಹಿತ್ಯದಲ್ಲಿ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಮಲೆನಾಡಿನ ಮಕ್ಕಳ ಬದುಕನ್ನು ವೈವಿಧ್ಯವಾಗಿ ಅರಳಿಸಿದ ಅವರನ್ನೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಅರಸಿಕೊಂಡು ಬಂದಿದೆ...Last Updated 24 ಸೆಪ್ಟೆಂಬರ್ 2022, 23:58 IST