ಶುಕ್ರವಾರ, 29 ಆಗಸ್ಟ್ 2025
×
ADVERTISEMENT

ಮಂಡ್ಯ ರಮೇಶ್‌

ಸಂಪರ್ಕ:
ADVERTISEMENT

ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

Theater and youth: ರಂಗಭೂಮಿಯನ್ನು ಚಿಮ್ಮುಹಲಗೆಯಂತೆ ಭಾವಿಸಿರುವ ಯುವಜನರಿಗೆ, ಆ ಕ್ಷೇತ್ರದ ಜೀವಶಕ್ತಿಯ ಅರಿವು ಕಡಿಮೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರ್ತಿಸಿಕೊಳ್ಳುವ ಹಂಬಲ ಅವರಲ್ಲಿ ಹೆಚ್ಚಾಗಿದೆ.
Last Updated 11 ಜುಲೈ 2025, 0:09 IST
ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

ಸಮಕಾಲೀನತೆಗೆ ಕನ್ನಡಿ ಹಿಡಿದಿದ್ದ ಕಾರ್ನಾಡ

ಗಿರೀಶ ಕಾರ್ನಾಡರನ್ನು ಜನರು ಬೇರೆ ಬೇರೆ ಆಯಾಮಗಳಿಂದ ನೋಡಿದ್ದಾರೆ. ಸಾಮಾನ್ಯ ಜನರಿಗೆ ಅವರು ಯಾವಾಗಲೂ ಒಬ್ಬ ನಟ. ಆರಡಿ ದೇಹ, ಸುಂದರ ದೇಹದಾರ್ಢ್ಯ, ಸ್ಫುರದ್ರೂಪಿ, ಕನ್ನಡ ಮತ್ತು ಇಂಗ್ಲಿಷ್‌ ಅನ್ನು ಸ್ಫುಟವಾಗಿ ಮಾತನಾಡುತ್ತಾರೆ ಎನ್ನುವುದು ಅದಕ್ಕೆ ಕಾರಣ. ಜುಬ್ಬಾ ಹಾಕಿರುತ್ತಾರೆ, ಸ್ಟೈಲಿಶ್‌ ಆಗಿಯೂ ಇದ್ದಾರೆ ಎನ್ನುವ ಕಾರಣಕ್ಕಾಗಿ, ಇನ್ನೊಂದಿಷ್ಟು ಜನರಿಗೆ ಅವರು ಸಾಹಿತಿ.
Last Updated 10 ಜೂನ್ 2019, 19:49 IST
ಸಮಕಾಲೀನತೆಗೆ ಕನ್ನಡಿ ಹಿಡಿದಿದ್ದ ಕಾರ್ನಾಡ

ರಂಗಭೂಮಿಗೆ ಹಣೆ ಹಚ್ಚಿ, ಎದೆಮುಟ್ಟಿ...

ಮೈಸೂರಿನಲ್ಲಿ ನಾಳೆ ‘ನಟನಾ’ ರಂಗಮಂದಿರದ ಉದ್ಘಾಟನಾ ಸಮಾರಂಭ. ಈ ಸಂದರ್ಭದಲ್ಲಿ ರಂಗಮಂದಿರದ ರುವಾರಿ ಮಂಡ್ಯ ರಮೇಶ್‌ ಮಾತನಾಡಿದ್ದಾರೆ.
Last Updated 10 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT