ಹೋಮ್ ಸ್ಕೂಲಿಂಗ್: ನಲಿವಿನ ಜೊತೆ ಕಲಿಕೆ
ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ಶಾಲೆ ಪುನರಾರಂಭವಾಗುವ ದಿನಗಳಿವು. ಆದರೆ ಕೊರೊನಾ ಸೋಂಕಿನಿಂದಾಗಿ ಮಕ್ಕಳನ್ನು ಹೊರಗೆ, ಶಾಲೆಗೆ ಕಳುಹಿಸಲು ಭಯಪಡುವ ಸಂದರ್ಭದಲ್ಲಿ ಹೋಮ್ ಸ್ಕೂಲ್ ಪರಿಹಾರವಾದೀತೇ? ಇದರ ಸಾಧಕ– ಬಾಧಕಗಳೇನು?Last Updated 6 ಜೂನ್ 2020, 2:15 IST