ಕಥಾ ಸ್ಪರ್ಧೆ 2021: ಮಂಜುನಾಥ್ ಹಿಲಿಯಾಣ ಅವರ ಕಥೆ ‘ಜಲಬಾಂಬು‘..!
‘ಈ ಬಾನಿಗೊಂದು ಬಾಂಬು ಬಿದ್ದಿತ ಕಾಂತು. ಹಂಗಾರೆ ಈ ಚಿರಿ..ಚಿರಿ ಮಳಿಗೆ ಮುಕ್ತಿಯೇ ಇಲ್ಯಾ. ನಿನ್ನೆಯಿಂದ ಒಂದೇ ಸಮ ಬರ್ಸಕಂಡು ಬಂದವರ ತರಹ ಹೊಡಿತ ಇತ್ತಲೆ. ಮೈಮಂಡಿಯೆಲ್ಲ ಗಡ ಗಡ ಅಂಬೊ ಚಳಿ ಬ್ಯಾರೆ. ಮನಿ ಕಣ್ಣದವರಿಗೆ ಬಂದು ಮುಟ್ಟಿರುವ ಈ ಹೊಳಿ ಅಬ್ಬರು ಕಂಡ್ರೆ ಏದಿ ನಡುಗುತ್ತು. ಹಟ್ಟಿಯಂಗೆ ಗಂಟಿ ಕರುಗಳು ಮೇವಿಲ್ದೆ ಒರಲ್ತಿದ್ದೋ.. ಮುಂದೆ ಎಂತ ಆತ್ತೋ ಆ ತೆಂಕ್ಲಾಯಿ ಜಟ್ಟಿಂಗನೇ ಬಲ್ಲ’Last Updated 20 ನವೆಂಬರ್ 2021, 22:00 IST