ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಕೊಳ್ಳೇಗಾಲ

ಸಂಪರ್ಕ:
ADVERTISEMENT

ತ್ಯಾಗರಾಜರ ಆರಾಧನೆ: ‘ಶ್ರೀ ತ್ಯಾಗರಾಜ ಮಾ ಭಾಗ್ಯಮಾ’

ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಅತಿ ವಿಶಿಷ್ಟ ಸ್ಥಾನ ತ್ಯಾಗರಾಜರದು. ಅವರನ್ನು ಕೇವಲ ವಾಗ್ಗೇಯಕಾರರೆಂದರೆ ಆ ಚೇತನದ ಬಗೆಗೆ ಏನನ್ನೂ ಹೇಳಿದಂತಾಗದು.
Last Updated 11 ಜನವರಿ 2023, 19:45 IST
ತ್ಯಾಗರಾಜರ ಆರಾಧನೆ: ‘ಶ್ರೀ ತ್ಯಾಗರಾಜ ಮಾ ಭಾಗ್ಯಮಾ’

ವಾಟ್ಸ್‌ಆ್ಯಪ್‌ ಹಂಸೆಯೂ ಆಧುನಿಕ ನಳಮಹಾರಾಜನೂ

ನೀವು ಯಾರ ಹತ್ತಿರ ಏನು ಹರಟುತ್ತಿದ್ದೀರಿ, ನಿಮ್ಮ ಆಸಕ್ತಿಗಳೇನು, ಎಲ್ಲಿ ಏನು ಕೊಳ್ಳಲು ಏನು ತಿನ್ನಲು ಪ್ಲಾನ್ ಮಾಡುತ್ತಿದ್ದೀರಿ ಎಲ್ಲವೂ ಈ ಹಂಸಕ್ಕೆ ಬೇಕು...
Last Updated 23 ನವೆಂಬರ್ 2021, 19:30 IST
ವಾಟ್ಸ್‌ಆ್ಯಪ್‌ ಹಂಸೆಯೂ ಆಧುನಿಕ ನಳಮಹಾರಾಜನೂ

ವಾಲ್ಮೀಕಿ ಜಯಂತಿ: ರಾಮಾಯಣದ ಅವತಾರ

ಮನುಕುಲದ ಭಾಗ್ಯವೆನಿಸುವ ರಾಮಾಯಣವನ್ನು ಜಗತ್ತಿಗೆ ನೀಡಿದ ವಾಲ್ಮೀಕಿಮುನಿಗಳ ಜನ್ಮದಿನ ಇಂದು. ರಾಮಾಯಣ ನಮ್ಮೆಲ್ಲರ ಹೃದಯವನ್ನು ಮೆದುಗೊಳಿಸಲಿ...
Last Updated 20 ಅಕ್ಟೋಬರ್ 2021, 1:59 IST
ವಾಲ್ಮೀಕಿ ಜಯಂತಿ: ರಾಮಾಯಣದ ಅವತಾರ

ಸಿರಿಗೌರಿ ಎಂಬ ಮನೆಮಗಳು

ಗೌರಿ ಬರುವ ದಿನವಂತೂ ಬೆಳಕೊಡೆಯುವ ಮುನ್ನವೇ ಮನೆಯಲ್ಲಿ ಸಂಭ್ರಮ. ಬೇಗಲೇ ಮಿಂದು, ಮನೆಯ ಮುಂದೆ ಚೆಂದದ ರಂಗೋಲಿಯಿಟ್ಟು, ಬಾಗಿಲನ್ನು ತೋರಣದಿಂದ ಅಲಂಕರಿಸಿ, ಒಳಗೆ ಮಂಟಪ ಸಿದ್ಧಪಡಿಸಿ, ಅಕ್ಕಿ ತುಂಬಿದ ತಟ್ಟೆಯಲ್ಲಿ ಗೌರಿಯನ್ನಿಟ್ಟು ಅಲಂಕರಿಸಿ, ಒಳಗೆ ಅಡುಗೆಗೆ ಶುರು. ಈ ತೋರಣ ಕಟ್ಟುವ ಕೆಲಸ, ಮಂಟಪಕ್ಕೆ ಬಾಳೆಕಂದು ಕಟ್ಟುವ ಕೆಲಸ ಮೊದಲಾದ ’ಒಡ್ಡು’ಕೆಲಸಗಳು ಮನೆಯ ಗಂಡುಮಕ್ಕಳ ಪಾಲು. ’ಗಂಡಸಿಗ್ಯಾಕೆ ಗೌರೀ ದುಃಖ’ ಎನ್ನುವ ವೇದವಾಕ್ಯದಿಂದ (ಗಾದೆಮಾತು ವೇದವಾಕ್ಯ ತಾನೆ?) ಅಷ್ಟುಮಟ್ಟಿಗೆ ಅವರಿಗೆ ವಿನಾಯಿತಿ. ಮರುದಿನ ಗಣೇಶನ ಹಬ್ಬವನ್ನು ಗಂಡುಮಕ್ಕಳು ಇಷ್ಟು ಸಡಗರದಿಂದ ಮಾಡುತ್ತಾರೋ ಇಲ್ಲವೋ, ಆದರೆ ಮನೆಯ ಹೆಂಗಳೆಯರ ಈ ದಿನದ ಸಡಗರ ಮಾತ್ರ ಅವರಲ್ಲೂ ಹುರುಪುದುಂಬುವುದಂತೂ ದಿಟ.
Last Updated 9 ಸೆಪ್ಟೆಂಬರ್ 2021, 1:15 IST
ಸಿರಿಗೌರಿ ಎಂಬ ಮನೆಮಗಳು

ಕೋಪಕ್ಕೊಂದು ಕಡಿವಾಣ

ಕೋಪವೂ ಉಳಿದ ಭಾವನೆಗಳಂತೆಯೇ ಶಕ್ತಿಯ ಒಂದು ರೂಪ; ಒಂದೇ ಶಕ್ತಿ, ವಿವಿಧ ಸಂದರ್ಭಗಳಿಗನುಗುಣವಾಗಿ ಸಂತೋಷ, ಆನಂದ, ಆಸೆ, ದುಃಖ ಭಯ ಕ್ರೋಧ - ಹೀಗೆ ಹಲವು ರೂಪಗಳಲ್ಲಿ ವ್ಯಕ್ತಗೊಳ್ಳುತ್ತವೆ.
Last Updated 6 ಸೆಪ್ಟೆಂಬರ್ 2021, 19:30 IST
ಕೋಪಕ್ಕೊಂದು ಕಡಿವಾಣ

Krishna Janmashtami: ಕೃಷ್ಣನ ನೆನೆವ ಪರಿ...

ಕೃಷ್ಣಾಷ್ಟಮಿ
Last Updated 29 ಆಗಸ್ಟ್ 2021, 19:31 IST
Krishna Janmashtami: ಕೃಷ್ಣನ ನೆನೆವ ಪರಿ...

ಇಂದು ಬಸವ ಜಯಂತಿ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’

ಈಗ ಎಲ್ಲೆಲ್ಲೂ ಚಿಂತೆಯೋ ಚಿಂತೆ. ಇಡಿಯ ಜಗತ್ತಿನ ಬಗ್ಗೆ ನಮಗೆ ಚಿಂತೆ. ಇನ್ನೊಬ್ಬರ ಬಗ್ಗೆ ಚಿಂತಿಸುವ ಮೊದಲು ನಮ್ಮ ಬಗ್ಗೆ ನಾವು ಚಿಂತನೆ ಮಾಡಬೇಕಲ್ಲವೆ? ಈ ವಿಷಯವಾಗಿ ಬಸವಣ್ಣನವರ ಚಿಂತನೆಯ ಬಗ್ಗೆ ಮನನ ಮಾಡುತ್ತದೆ ಈ ಲೇಖನ...
Last Updated 13 ಮೇ 2021, 19:31 IST
ಇಂದು ಬಸವ ಜಯಂತಿ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’
ADVERTISEMENT
ADVERTISEMENT
ADVERTISEMENT
ADVERTISEMENT