ಕಥೆ ‘ಮಧ್ಯಬಿಂದು’ | ಸಾವಿನ ಮನೆ ಹತ್ತಿರವಾಗುತ್ತಿರುವಾಗ ಇನ್ನೆಂಥ ದ್ವೇಷ?
‘ಪ್ರೀತಿಯನ್ನು ಬಿಟ್ಟು ನಾನು ಏನನ್ನೂ ಮಾಡಲಾರೆ; ದ್ವೇಷವನ್ನೂ ಕೂಡ’. ಯಾವ ಕವಿಯ ಹೇಳಿಕೆ ಇದು? ಇನ್ನೆಷ್ಟು ವರ್ಷ ನಾವು ಬದುಕಬಹುದು? ಸಾವಿನ ಮನೆ ಹತ್ತಿರವಾಗುತ್ತಿರುವಾಗ ಇನ್ನೆಂಥ ದ್ವೇಷ?Last Updated 21 ಸೆಪ್ಟೆಂಬರ್ 2019, 19:30 IST