ಭಾನುವಾರ, 17 ಆಗಸ್ಟ್ 2025
×
ADVERTISEMENT
ಿಶಾಖ ಎನ್.

ವಿಶಾಖ ಎನ್.

2004ರಲ್ಲಿ ಪ್ರಜಾವಾಣಿ ಸೇರಿರುವ ವಿಶಾಖ, ಪ್ರಸ್ತುತ ಸುದ್ದಿ ಸಂಪಾದಕರಾಗಿ ಪ್ರಜಾವಾಣಿಯ ಪುರವಣಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಸಿನಿಮಾ ಇವರ ಆಸಕ್ತಿಯ ಕ್ಷೇತ್ರ.
ಸಂಪರ್ಕ:
ADVERTISEMENT

ಸಂಗತ | ರಾಷ್ಟ್ರಪ್ರಶಸ್ತಿ: ಗುಣಮಟ್ಟ ನಾಸ್ತಿ

ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರಗಳು ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಇದು, ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅನುಮಾನ ಮೂಡಿಸುವಂತಿದೆ.
Last Updated 3 ಆಗಸ್ಟ್ 2025, 20:16 IST
ಸಂಗತ | ರಾಷ್ಟ್ರಪ್ರಶಸ್ತಿ: ಗುಣಮಟ್ಟ ನಾಸ್ತಿ

ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

Saroja Devi Tribute: 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಅಷ್ಟೆಲ್ಲ ಗತವೈಭವ ಕಂಡುಂಡ, ನಾಲ್ಕು ದಶಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸರೋಜಾದೇವಿ ಅವರಿಗೆ ‘ಅಭಿನಯ ಸರಸ್ವತಿ’ ಎನ್ನುವ ಬಿರುದು ಇದೆ.
Last Updated 15 ಜುಲೈ 2025, 0:30 IST
ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

WAVES Summit 2025 | ಶೃಂಗದಲ್ಲಿ ಕಂಡ ಕನ್ನಡಿಗರು

‘ವೇವ್ಸ್’ನಲ್ಲಿ ‘ಭಾರತ್ ಪೆವಿಲಿಯನ್’ ಎಂಬ ವೇದಿಕೆ ಇದೆ. ಅಲ್ಲಿ ನವೋದ್ಯಮಗಳಿಗೆಂದೇ ಒಂದು ನಿರ್ದಿಷ್ಟ ಸ್ಥಳ. ಮನರಂಜನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೊಸತನದ ಹುಡುಕಾಟದಲ್ಲಿ ತೊಡಗಿರುವ ಮನಸ್ಸುಗಳು ಅಲ್ಲಿವೆ.
Last Updated 3 ಮೇ 2025, 0:09 IST
WAVES Summit 2025 | ಶೃಂಗದಲ್ಲಿ ಕಂಡ ಕನ್ನಡಿಗರು

ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗದಲ್ಲಿ ವರ್ಣರಂಜಿತ ‘ಅಲೆಗಳು’

ಕೀರವಾಣಿ ಸಂಗೀತದ ಶುಭಾರಂಭ | ಜಿಯೊ ಸೆಂಟರ್‌ನಲ್ಲಿ ತಾರೆಗಳ ತೋಟ
Last Updated 1 ಮೇ 2025, 19:54 IST
ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗದಲ್ಲಿ ವರ್ಣರಂಜಿತ ‘ಅಲೆಗಳು’

WAVES: ಇಂದಿನಿಂದ ಶ್ರವಣ–ದೃಶ್ಯ ಮನರಂಜನೆ ಶೃಂಗ

ದೇಸಿ ‘ಕಂಟೆಂಟ್‘ ಸೃಷ್ಟಿಕರ್ತರ ಕನಸಿಗೆ ರೆಕ್ಕೆ–ಪುಕ್ಕ | ಮನರಂಜನಾ ಮಾಧ್ಯಮದ ನವೋದ್ಯಮದವರಿಗೆ ಮಾರುಕಟ್ಟೆ ದಾರಿ
Last Updated 30 ಏಪ್ರಿಲ್ 2025, 23:52 IST
WAVES: ಇಂದಿನಿಂದ ಶ್ರವಣ–ದೃಶ್ಯ ಮನರಂಜನೆ ಶೃಂಗ

ಸಂಗತ | ಶೌಚಾಲಯ ವ್ಯವಸ್ಥೆ: ಅಲಕ್ಷ್ಯದ ಅವಸ್ಥೆ

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರ ಶೌಚಾಲಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ
Last Updated 24 ಫೆಬ್ರುವರಿ 2025, 18:58 IST
ಸಂಗತ | ಶೌಚಾಲಯ ವ್ಯವಸ್ಥೆ: ಅಲಕ್ಷ್ಯದ ಅವಸ್ಥೆ

ಸಂಗತ | ಸಿನಿಮಾ ಪ್ರಶಸ್ತಿ... ಗುಣಮಟ್ಟ ನಾಸ್ತಿ

ಸಂಖ್ಯಾಸಮೃದ್ಧಿ ಇದ್ದರೂ ಗುಣಮಟ್ಟದಲ್ಲಿ ಬಡತನ ಎನ್ನುವ ಸ್ಥಿತಿ ಕನ್ನಡ ಚಿತ್ರರಂಗದ್ದು
Last Updated 31 ಜನವರಿ 2025, 22:30 IST
ಸಂಗತ | ಸಿನಿಮಾ ಪ್ರಶಸ್ತಿ... ಗುಣಮಟ್ಟ ನಾಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT