ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೇಶ ಕಾರ್ಯ

ಸಂಪರ್ಕ:
ADVERTISEMENT

ಕದಿರು ಗಿಣಿಯ ಜೇಡಗೂಡು...

ಕ್ವೆಕ್‌ಕ್ವೆಕ್ ಎನ್ನುತ್ತಾ ಒಂದು ಕಡೆ ನಿಲ್ಲದೆ ಓಡಾಡುವ ನಾನು ಪುಟ್ಟ ಹಕ್ಕಿ ಕದಿರು ಗಿಣಿ. ಗುಬ್ಬಚ್ಚಿಗಿಂತ ಸಣ್ಣದಾದ ಕಡು ನೇರಳೆ ಹಳದಿ ಮಿಶ್ರಿತ ಬಣ್ಣ. ಎದೆ, ಹೊಟ್ಟೆ ಹಳದಿ ಬಣ್ಣ. ಚೂಪಾದ ಕೊಕ್ಕು ಹೊಂದಿರುವ ನಾನು ಹಿತ್ತಲಲ್ಲಿ, ತೋಟಗಳಲ್ಲಿ ಬೇಲಿಯ ಮೇಲೆ ಹುಲ್ಲು, ಜೇಡರ ಬಲೆ ಹಾಗೂ ಮೆತ್ತನೆಯ ವಸ್ತುಗಳಿಂದ ನೇತಾಡುವ ಗೂಡು ಕಟ್ಟುವೆ.
Last Updated 16 ಜೂನ್ 2014, 19:30 IST
ಕದಿರು ಗಿಣಿಯ  ಜೇಡಗೂಡು...

ಅಂಧತ್ವದಲ್ಲೂಅಂದದ ಹಗ್ಗ!

ಹೆಸರು ಮಹದೇವ್. ಊರು ನಂಜನಗೂಡು ತಾಲ್ಲೂಕಿನ ಹುಸ್ಕೂರು ಗ್ರಾಮ. ಹುಟ್ಟಿದ ನಾಲ್ಕೇ ತಿಂಗಳಿಗೆ ತಾಯಿ ಇಹಲೋಕ ತ್ಯಜಿಸಿದರೆ, ಬಾಲಕನಾಗಿರುವಾಗಲೇ ತಂದೆಯೂ ತಾಯಿಯ ಹಾದಿ ಹಿಡಿದರು.
Last Updated 29 ಜುಲೈ 2013, 19:59 IST
ಅಂಧತ್ವದಲ್ಲೂಅಂದದ ಹಗ್ಗ!

ಅಲೆ-ಬಲೆಯೊಳಗೆ ಜೀವ ಸೆಲೆ

ಅಂದು ಕಾರವಾರದಲ್ಲಿ ಮುಸ್ಸಂಜೆ ವಾತಾವರಣ. ಇನ್ನೇನು ನೇಸರ ಬಾನಿನಿಂದ ಮರೆಯಾಗಿ ಜಾರಿಹೋಗುವ ಸಮಯ. ಅಲೆಗಳ ಅಬ್ಬರ ಜೋರಾಗಿತ್ತು. ಇಬ್ಬರು ಮೀನುಗಾರರು ಕೈಯಲ್ಲಿ ಬಲೆ ಹಿಡಿದು ನದಿಯತ್ತ ಧಾವಿಸಿದರು.
Last Updated 10 ಜೂನ್ 2013, 19:59 IST
ಅಲೆ-ಬಲೆಯೊಳಗೆ ಜೀವ ಸೆಲೆ

`ಕ್ವೆಕ್ ಕ್ವೆಕ್' ಕಲರವ...

ತೆಂಗು, ಅಡಿಕೆಯಿಂದ ಕೂಡಿದ ಹತ್ತಾರು ಎಕರೆ ವಿಸ್ತಾರವಾದ ತೋಟ. ತೋಟದ ಮುಂಭಾಗವೇ ಮನೆ. ಇವರ ಮನೆ ಅಂಗಳದಲ್ಲಿ ಕಾಲಿಟ್ಟರೆ ಸ್ವಾಗತಿಸುವುದು `ಕ್ವೆಕ್ ಕ್ವೆಕ್' ಧ್ವನಿ. ಹೌದು. ಇದು ಬಿಳಿ ಬಾತುಕೋಳಿಗಳ ಬೀಡು. ಅಂದಹಾಗೆ ಇದು ಇರುವುದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ರವಿ ಎಂಬುವವರ ಮನೆಯಲ್ಲಿ.
Last Updated 3 ಜೂನ್ 2013, 19:59 IST
fallback

ಬಲಿಯ ಬಲೆಗೆ ನೂಕದಿರಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ದೇವಸ್ಥಾನದ ಬಳಿ ಶತಮಾನಗಳಷ್ಟು ಹಳೆಯದಾದ ಅರಳಿ ಮರದಲ್ಲಿ ನನ್ನ ಕುಟುಂಬದ ವಾಸ. ದೇವಸ್ಥಾನ ಅಲ್ವಾ? ಅದಕ್ಕೆ ಮರಹತ್ತಿ ಹಿಡಿಯುವಂತಹ ಪ್ರಯತ್ನ ಯಾರೂ ಮಾಡ್ತಾ ಇರಲಿಲ್ಲ. ಅದಕ್ಕೆ ನಮ್ಮದು ದೊಡ್ಡ ಕುಟುಂಬ ಆಗಿ ಬೆಳೆದಿದೆ. ಆದ್ರೆ ಈಗ ಪರಿಸ್ಥಿತಿ ಬದಲಾಗಿ ಬಿಟ್ಟಿದೆ ನೋಡಿ.
Last Updated 18 ಮಾರ್ಚ್ 2013, 19:59 IST
fallback

ಅಯ್ಯೋ ದೇವ್ರೆ, ಹೀಗಾದ್ರೆ ಹೇಗೆ...?

ಸಂಕ್ರಾಂತಿ ಮುಗಿದು ವಾರವಾಯ್ತು. ಸುಗ್ಗಿಯ ಸಂಭ್ರಮ ಸಂಕ್ರಾಂತಿ. ಆದರೆ ಈ ಹಳ್ಳಿಯಲ್ಲಿ ಸುಗ್ಗಿಯೂ ಇಲ್ಲ, ಸಂಕ್ರಾಂತಿಯೂ ಇಲ್ಲ. ಇಲ್ಲಿಯ ಜನರಿಗೆ ಅದರ ಸುಳಿವೂ ಇರಲಿಲ್ಲ. ಅವರ ಬಾಯಲ್ಲಿ ಬರುತ್ತಿರುವುದು ಒಂದೇ ಮಾತು. `ರೀ ಯಜಮಾನ್ರೇ ಹುಲ್ಲಿನ ರೇಟ್ ಹೆಚ್ಚಾತಾ...?' ಹೌದು. ಇದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ರೈತರ ಸ್ಥಿತಿ.
Last Updated 21 ಜನವರಿ 2013, 19:59 IST
ಅಯ್ಯೋ ದೇವ್ರೆ, ಹೀಗಾದ್ರೆ ಹೇಗೆ...?

ಕಲ್ಲುಗಳ ನಡುವೆ ಕಾನನದ `ಸುಂದರಿ'

ಮಧ್ಯಾಹ್ನದ ಉರಿ ಬಿಸಿಲಲ್ಲಿ ಗದ್ದೆಯ ಕಡೆಗೆ ಹೊರಟಿದ್ದ ನನಗೆ ದಾರಿಯ ಪಕ್ಕದಲ್ಲಿ ಕಲ್ಲುಗಳ ಮಧ್ಯೆ ಹೂ ಗೊಂಚಲುಗಳನ್ನು ನೋಡಿ ಆಶ್ಚರ್ಯವಾಗಿ, ಹೂ ತೋಟಗಳಲ್ಲಿ ನಗಬೇಕಾದ ಈ ಚೆಲುವೆ ಕಲ್ಲುಗಳ ಮಧ್ಯೆ ಸಿಕ್ಕಿಕೊಂಡಿದ್ದಾಳಲ್ಲ ಅನಿಸಿತು. ಹೊಲಗಳಿಂದ ದಣಿದು ಬರುವವರ ಮನಸ್ಸಿಗೆ ಅಹ್ಲಾದ ನೀಡಲು ನಸು ನಗುವ ಬೀರಿ ನಿಂತಿರಬಹುದು ಎನ್ನಿಸಿತು.
Last Updated 31 ಡಿಸೆಂಬರ್ 2012, 19:59 IST
ಕಲ್ಲುಗಳ ನಡುವೆ ಕಾನನದ `ಸುಂದರಿ'
ADVERTISEMENT
ADVERTISEMENT
ADVERTISEMENT
ADVERTISEMENT