ರಾಜಕೀಯ ಬೇಡ ಅಂದರು, ಶಾಸಕರ ಪಟ್ಟಿ ಕೊಟ್ಟರು
‘ಇದು ಪಾದಯಾತ್ರೆಗೆ ಸಂಬಂಧಿಸಿದ ಸುದ್ದಿಗೋಷ್ಠಿ, ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ’ ಎಂದರೂ ಪತ್ರಕರ್ತರು ಪ್ರಶ್ನೆಗಳನ್ನು ಎಸೆಯುವುದನ್ನು ಬಿಡಲಿಲ್ಲ. ಜಪ್ಪಯ್ಯ ಎಂದರೂ ಸ್ವಾಮೀಜಿ ರಾಜಕೀಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಸ್ವಾಮೀಜಿ ಸಿಡಿಮಿಡಿಗೊಂಡಿದ್ದನ್ನು ಕಂಡ ಪತ್ರಕರ್ತರೇ ಕೊನೆಗೆ ಸುಮ್ಮನಾದರು.Last Updated 26 ಮೇ 2018, 19:30 IST