ಹತ್ತಿ ಬೆಳೆ ಪ್ರಮಾಣ ಗಣನೀಯ ಕುಸಿತ; ಸದ್ದು ನಿಲ್ಲಿಸಿದ ಜಿನ್ನಿಂಗ್ ಫ್ಯಾಕ್ಟರಿಗಳು
Textile Industry Collapse: ಕೆಲ ದಶಕಗಳ ಹಿಂದಷ್ಟೇ ಲಕ್ಷ್ಮೇಶ್ವರ ತಾಲ್ಲೂಕು ಹತ್ತಿ ಬೆಳೆಯಲು ಸಾಕಷ್ಟು ಹೆಸರು ಮಾಡಿತ್ತು. ಪ್ರತಿವರ್ಷ ಸಾವಿರಾರು ಹೆಕ್ಟೇರ್ನಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಲಕ್ಷ್ಮೇಶ್ವರ ತಾಲ್ಲೂಕು ಸೇರಿ…Last Updated 18 ಅಕ್ಟೋಬರ್ 2025, 4:44 IST