ಅಡುಗೆ ಎಣ್ಣೆ ಶುದ್ಧೀಕರಣಕ್ಕೆ ಉಪಯೋಗಿಸುವ ಸೋಲಾರ್ ಡ್ರೈಯರ್ ಟೆಂಟ್
ಗಾಣದಲ್ಲಿ ಸಿದ್ಧವಾದ ಎಣ್ಣೆ ತುಂಬುತ್ತಿರುವ ರೈತ
ಮಹೇಂದ್ರ ಬೆಟಗೇರಿ ಅವರು ತೋಟದಲ್ಲಿ ಬೆಳೆದ ಅಡಿಕೆ ಸಸಿಗಳು

ಗಾಣದಲ್ಲಿ ತಯಾರಿಸಲಾದ ಅಡುಗೆ ಎಣ್ಣೆ ಸಾವಯವ ರೈತ ಲೇಬಲ್ ಹೆಸರಲ್ಲಿ ಮಾರಾಟ ಮಾಡಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಣ್ಣೆಗೆ ಬೇಡಿಕೆ ಹೆಚ್ಚಾಗಲಿದೆ
ಮಹೇಂದ್ರ ಬೆಟಗೇರಿ ಪ್ರಗತಿಪರ ರೈತ