ಈ ವರ್ಷ ರೈತರು ಸಾಕಷ್ಟು ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಇದರಿಂದ ಅವರಿಗೆ ಲಾಭ ಆಗಬೇಕಾದರೆ ಬೆಂಬಲ ಖರೀದಿ ಕೇಂದ್ರ ಶೀಘ್ರ ಆರಂಭವಾಗಬೇಕು
ಪರಶುರಾಮ ಲಕ್ಕಣ್ಣವರ ಕಡಲೆ ಬೆಳೆಗಾರ ರಾಮಗೇರಿ
ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಯೂಸರ್ ಐಡಿ ಬಂದ ತಕ್ಷಣ ಖರೀದಿ ಆರಂಭಿಸಲಾಗುವುದು. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ನಾಲ್ಕು ಕೇಂದ್ರ ತೆರೆಯಲಾಗುವುದು
ಡಿ.ಬಿ. ಡೊಂಕಣ್ಣವರ, ಶಾಖಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಗದಗ