ಶನಿವಾರ, 31 ಜನವರಿ 2026
×
ADVERTISEMENT

Chickpea

ADVERTISEMENT

ಕಡಲೆ ಖರೀದಿ: ನೋಂದಣಿಗೆ ಏ.18 ಕೊನೆಯ ದಿನ 

Dharwad Agriculture: ಕೇಂದ್ರ ಸರ್ಕಾರದ ಬೆಂಬಲಬೆಲೆಯಡಿ ಕಡಲೆಕಾಳು ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ನೋಂದಾಯಿಸಲು ಏಪ್ರಿಲ್ 18 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಭುವನೇಶ ಪಾಟೀಲ ತಿಳಿಸಿದ್ದಾರೆ.
Last Updated 31 ಜನವರಿ 2026, 9:02 IST
ಕಡಲೆ ಖರೀದಿ: ನೋಂದಣಿಗೆ ಏ.18 ಕೊನೆಯ ದಿನ 

ಧಾರವಾಡ: ಬೆಲೆ ಏರಿಕೆಯಾದರೂ ಹೆಚ್ಚದ ಖರೀದಿ

ಬೆಂಬಲ ಬೆಲೆಯಡಿ ಕಡಲೆ ಖರೀದಿ: ಹಣ ಪಾವತಿ ವಿಳಂಬ ಆರೋಪ
Last Updated 14 ಏಪ್ರಿಲ್ 2023, 4:56 IST
ಧಾರವಾಡ: ಬೆಲೆ ಏರಿಕೆಯಾದರೂ ಹೆಚ್ಚದ ಖರೀದಿ

ಜಗಳೂರು | ಸಮೃದ್ಧ ತೇವಾಂಶ: ಕಡಲೆಯ ಬಂಪರ್ ಇಳುವರಿ ನಿರೀಕ್ಷೆ

ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹ 5,000ರಿಂದ ₹ 6,000 ಬೆಲೆ
Last Updated 26 ನವೆಂಬರ್ 2022, 4:07 IST
ಜಗಳೂರು | ಸಮೃದ್ಧ ತೇವಾಂಶ: ಕಡಲೆಯ ಬಂಪರ್ ಇಳುವರಿ ನಿರೀಕ್ಷೆ

ಲಿಂಗಸುಗೂರು: ಕಡಲೆ ಖರೀದಿ ಕೇಂದ್ರ ಆರಂಭ

ಲಿಂಗಸುಗೂರು: ‘ಸರ್ಕಾರಗಳ ನಿರ್ದೇಶನ ಮೇರೆಗೆ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಮಾಡುವುದಕ್ಕಾಗಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ಪಾಟೀಲ ಮನವಿ ಮಾಡಿದರು.
Last Updated 16 ಮಾರ್ಚ್ 2022, 12:58 IST
ಲಿಂಗಸುಗೂರು: ಕಡಲೆ ಖರೀದಿ ಕೇಂದ್ರ ಆರಂಭ

ಕುಕನೂರು: ಕೀಡೆಗಳ ಹಾವಳಿ, ಹಾಳಾಗುತ್ತಿರುವ ಕಡಲೆ

ಮಳೆಯಿಂದಾಗಿ ಸಂತೋಷ­­­ಪಟ್ಟ ರೈತರು ಕಡಲೆ ಬೆಳೆದು ಲಾಭ ಪಡೆಯುವ ಉದ್ದೇಶದಿಂದ ಬೀಜ ಬಿತ್ತಿದರು. ಉತ್ತಮವಾಗಿ ಮೊಳಕೆಯೊಡೆದು ಬೆಳೆದು ನಿಂತಿದೆ. ಆದರೆ ಕಡಲೆ ಕಾಯಿ­ಯಾಗುವ ಹೊತ್ತಿನಲ್ಲಿಯೇ ಕೀಡೆಗಳ ಹಾವಳಿ ಹೆಚ್ಚಾಗಿದ್ದು, ಕಡಲೆ ಬೆಳೆಯು ಹಾಳಾಗುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 9 ಡಿಸೆಂಬರ್ 2021, 19:30 IST
ಕುಕನೂರು: ಕೀಡೆಗಳ ಹಾವಳಿ, ಹಾಳಾಗುತ್ತಿರುವ ಕಡಲೆ

ಹನುಮಸಾಗರ: ಅತಿಯಾದ ತೇವಾಂಶ, ಹೂವು ಕಟ್ಟದ ಕಡಲೆ ಬೆಳೆ

ಬೆಳೆಯಲ್ಲಿ ಕಡಿಮೆಯಾದ ಹುಳಿ ಅಂಶ
Last Updated 8 ಡಿಸೆಂಬರ್ 2021, 19:30 IST
ಹನುಮಸಾಗರ: ಅತಿಯಾದ ತೇವಾಂಶ, ಹೂವು ಕಟ್ಟದ ಕಡಲೆ ಬೆಳೆ

ಬಾಗಲಕೋಟೆ: ಕಣದಲ್ಲೇ ಹಾಳಾಗುತ್ತಿದೆ ಕಡಲೆಕಾಳು

ಬೆಂಬಲ ಬೆಲೆಯಡಿ ಖರೀದಿಯ ನಿರೀಕ್ಷೆಯಲ್ಲಿ ರೈತಾಪಿ ವರ್ಗ
Last Updated 4 ಫೆಬ್ರುವರಿ 2021, 19:30 IST
ಬಾಗಲಕೋಟೆ: ಕಣದಲ್ಲೇ ಹಾಳಾಗುತ್ತಿದೆ ಕಡಲೆಕಾಳು
ADVERTISEMENT

ಕಡಲೆ ಖರೀದಿ; ಸರ್ಕಾರಕ್ಕೆ ಮುಖಭಂಗ

ಖರೀದಿ ಕೇಂದ್ರಗಳತ್ತ ತಲೆ ಹಾಕದ ರೈತರು; ಅವಧಿ ವಿಸ್ತರಣೆ
Last Updated 6 ಜೂನ್ 2019, 19:30 IST
ಕಡಲೆ ಖರೀದಿ; ಸರ್ಕಾರಕ್ಕೆ ಮುಖಭಂಗ
ADVERTISEMENT
ADVERTISEMENT
ADVERTISEMENT