ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಾಜ ಮಗ್ಗದ ಕೊಟ್ಟೂರು

ಸಂಪರ್ಕ:
ADVERTISEMENT

ಜಾತಿ ಮೀರಿದ ಮಹಾಪುರುಷ

ಕುರುಬ ಸಮುದಾಯ ಸಾಂಸ್ಕೃತಿಕ ಪಲ್ಲಟಕ್ಕೆ ಮುಂದಾಗುತ್ತಿದೆಯೇ ಎಂದು ಶಿವಕುಮಾರ ಬಂಡೋಳಿ ಪ್ರಶ್ನಿಸಿದ್ದಾರೆ.
Last Updated 25 ನವೆಂಬರ್ 2018, 20:00 IST
fallback

ವ್ಯವಸ್ಥೆಯ ಕೈಗನ್ನಡಿ

ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿಯಾಗಿ ಅನುಪಮಾ ಶೆಣೈ ಅವರು ಮಾಡಿದ್ದು ವ್ಯಾಪ್ತಿ ಮೀರಿದ ಕೆಲಸವಲ್ಲ. ನಿಯಮಗಳ ಅನ್ವಯ ಸಾರ್ವಜನಿಕರ ದೂರಿಗೆ ಮನ್ನಣೆ ನೀಡಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
Last Updated 6 ಜೂನ್ 2016, 19:31 IST
fallback

ಪ್ರತ್ಯೇಕತೆಯ ಜಯಂತಿ

ಮಹಾನ್ ಪುರುಷರ ಜಯಂತ್ಯುತ್ಸವಗಳನ್ನು ಸರ್ವರೂ ಆಚರಿಸಬೇಕೆಂಬ ಇರಾದೆಯಿಂದ ಅಧಿಕೃತ ರಜೆಗಳನ್ನು ಘೋಷಿಸಿರುವ ಸರ್ಕಾರದ ನಿಲುವು ಸರಿಯಾಗಿದೆ. ಆದರೆ ಈ ಜಯಂತಿಗಳ ಹಿಂದಿನ ಸದುದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ ಎಂಬುದು ಪ್ರಶ್ನಾರ್ಹ.
Last Updated 13 ಮೇ 2016, 19:30 IST
fallback

ನಾನೂ ಗಾಂಧಿಯಾಗಿದ್ದೆ!

ನಾನು ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಪುರಾಣ ಪ್ರಸಿದ್ಧಿಯಾದ ಶ್ರೀಕೃಷ್ಣನ ಪಾತ್ರದಿಂದ ಮೊದಲು ಮಾಡಿ ಆಧುನಿಕ ಯುಗದ ಡಾ. ರಾಜ್‌ಕುಮಾರ್‌ವರೆಗಿನ ಮಹಾನ್‌ ಸಾಧಕ ವ್ಯಕ್ತಿತ್ವಗಳ ಪಾತ್ರಗಳನ್ನು ವೇದಿಕೆ ಮೇಲೆ ಪರಿಚಯಿಸುವುದಾಗಿತ್ತು.
Last Updated 1 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT