ನೀರಿನ ಸಮಸ್ಯೆ, ಮದ್ಯ ಅಕ್ರಮ ಮಾರಾಟ: ಕುಷ್ಟಗಿ ಜನಸ್ಪಂದನದಲ್ಲಿ ದೊರಕೀತೆ ಪರಿಹಾರ
ಕುಷ್ಟಗಿಯಲ್ಲಿ ಜ.19ರಂದು ನಡೆಯುವ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ನೀರಿನ ಕೊರತೆ, ಮದ್ಯದ ಅಕ್ರಮ ಮಾರಾಟ, ಪಡಿತರ ಲೋಪ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಎದುರು ದೂರು ಹಾಕಲಿದ್ದಾರೆ.Last Updated 19 ಜನವರಿ 2026, 6:16 IST