ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ಾಗೇಶ್ ಶೆಣೈ ಪಿ.

ನಾಗೇಶ್ ಶೆಣೈ ಪಿ.

1990ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಶೆಣೈ, ಸುದ್ದಿ ಸಂಪಾದಕರು. ಕ್ರೀಡಾ ವಿಭಾಗದಲ್ಲಿ ವಿಶೇಷ ಆಸಕ್ತಿ ಇರುವ ಅವರು ಹಲವು ಅಂತರರಾಷ್ಟ್ರೀಯ ಪಂದ್ಯಗಳ ವರದಿ ಮಾಡಿದ್ದಾರೆ.
ಸಂಪರ್ಕ:
ADVERTISEMENT

IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೂರ್ತಿಯುತ ಗೆಲುವೊಂದರ ಹುಡುಕಾಟದಲ್ಲಿದೆ.
Last Updated 14 ಏಪ್ರಿಲ್ 2024, 23:30 IST
IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಕೆನಡಾದ ಟೊರಾಂಟೊದಲ್ಲಿ ಇಂದಿನಿಂದ (ಬುಧವಾರ) ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ನಡೆಯಲಿದೆ. ಇದು ವಿಶ್ವದ ಪ್ರತಿಷ್ಠಿತ ಟೂರ್ನಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಎಂಟು ಮಂದಿ ಆಟಗಾರರು ಮಾತ್ರ ಆಡುವ ಅರ್ಹತೆ ಪಡೆಯುತ್ತಾರೆ.
Last Updated 2 ಏಪ್ರಿಲ್ 2024, 23:38 IST
ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಪ್ರೊ ಕಬಡ್ಡಿ ಲೀಗ್‌ಗೆ ಸಾವಿರ ಪಂದ್ಯದ ಸಂಭ್ರಮ

ಈ ಪಂದ್ಯದಲ್ಲಿ ಆಡುವ ಬೆಂಗಳೂರು ಬುಲ್ಸ್‌– ಬೆಂಗಾಲ್‌ ವಾರಿಯರ್ಸ್‌
Last Updated 14 ಜನವರಿ 2024, 20:49 IST
ಪ್ರೊ ಕಬಡ್ಡಿ ಲೀಗ್‌ಗೆ ಸಾವಿರ ಪಂದ್ಯದ ಸಂಭ್ರಮ

ಪ್ರೊ ಕಬಡ್ಡಿ ಲೀಗ್: ಈಗಲೇ ಫೇವರಿಟ್‌ ಎನ್ನಲಾರೆ– ಕೋಚ್ ಬಿ.ಸಿ ರಮೇಶ್

ಪ್ರೊ ಕಬಡ್ಡಿ ಲೀಗ್: ಈಗಲೇ ಫೇವರಿಟ್‌ ಎನ್ನಲಾರೆ– ಕೋಚ್ ಬಿ.ಸಿ ರಮೇಶ್
Last Updated 13 ಜನವರಿ 2024, 20:47 IST
ಪ್ರೊ ಕಬಡ್ಡಿ ಲೀಗ್: ಈಗಲೇ ಫೇವರಿಟ್‌ ಎನ್ನಲಾರೆ– ಕೋಚ್ ಬಿ.ಸಿ ರಮೇಶ್

ಕ್ರಿಕೆಟ್‌ | ಸೂಪರ್‌ ಫ್ಯಾನ್‌ಗಳ ಆರಾಧನಾ ಕಥನ

ಕ್ರಿಕೆಟ್‌ನ ಸೂಪರ್‌ ಫ್ಯಾನ್‌ಗಳು ನೆಚ್ಚಿನ ಆಟಗಾರರನ್ನು ಆರಾಧಿಸುವ ಪರಿಗೆ ಸಾಟಿಯೇ ಇಲ್ಲ. ದೇಶ, ವಿದೇಶಗಳ ಹಲವೆಡೆಗಳಲ್ಲಿ ಸೂಪರ್‌ ಫ್ಯಾನ್‌ಗಳು ಪಯಣಿಸುವುದಾದರೂ ಹೇಗೆ? ಇಷ್ಟಕ್ಕೂ ಮೆಚ್ಚಿದ ಆಟಗಾರರ ಮನ ಗೆದ್ದ ಬಗೆಯಾದರೂ ಏನು?
Last Updated 9 ಡಿಸೆಂಬರ್ 2023, 15:35 IST
ಕ್ರಿಕೆಟ್‌ | ಸೂಪರ್‌ ಫ್ಯಾನ್‌ಗಳ ಆರಾಧನಾ ಕಥನ

ಆಳ–ಅಗಲ: ಚೆಸ್‌ನಲ್ಲಿ ಭವ್ಯ ಭರವಸೆ ಮೂಡಿಸಿರುವ ಪ್ರತಿಭಾನ್ವಿತರ ದಂಡು

ತಮಿಳುನಾಡಿನ ಆರ್‌.ಪ್ರಜ್ಞಾನಂದ, ಡಿ. ಗುಕೇಶ್, ತೆಲಂಗಾಣದ ಅರ್ಜುನ್‌ ಎರಿಗೇಶಿ, ಕೇರಳದ ನಿಹಾಲ್‌ ಸರೀನ್, ಮಹಾರಾಷ್ಟ್ರದ ರೌನಕ್‌ ಸಾಧ್ವಾನಿ
Last Updated 24 ಆಗಸ್ಟ್ 2023, 20:44 IST
ಆಳ–ಅಗಲ: ಚೆಸ್‌ನಲ್ಲಿ ಭವ್ಯ ಭರವಸೆ ಮೂಡಿಸಿರುವ ಪ್ರತಿಭಾನ್ವಿತರ ದಂಡು

ಅಬ್ಬಾ...ಗಾಂಧಿ ಭಂಡಾರ

ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಅವರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು, ಅತ್ಯಪರೂಪದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಂಡವರು ಬೆಂಗಳೂರಿನ ಜವಳಿ ಉದ್ಯಮಿ ಜಯಪ್ರಕಾಶ್ ಸರ್ಡಾ.
Last Updated 2 ಅಕ್ಟೋಬರ್ 2022, 5:49 IST
ಅಬ್ಬಾ...ಗಾಂಧಿ ಭಂಡಾರ
ADVERTISEMENT
ADVERTISEMENT
ADVERTISEMENT
ADVERTISEMENT