ಹತ್ತಿರವಿದ್ದೂ ದೂರವಾಗದಿರಿ.. ಹಸಿರಾಗಿರಲಿ ಸಂಬಂಧ
ದೂರವಿದ್ದಾಗ ಸುಂದರವಾಗಿದ್ದ ತಮ್ಮ ಸಂಬಂಧ ಹತ್ತಿರವಾದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಭಾವ ಯುವ ದಂಪತಿಗಳಲ್ಲಿ ಹೆಚ್ಚು ಕಾಣಿಸುತ್ತಿದೆ. ಆದರೆ ಹತ್ತಿರವಾದ ಮೇಲೂ ಸಂಬಂಧವನ್ನು ಇನ್ನಷ್ಟು ಗಟ್ಟಿ ಮತ್ತು ಸುಂದರವಾಗಿಸಿಕೊಳ್ಳಲು ಸಾಧ್ಯ.Last Updated 10 ಜನವರಿ 2021, 16:30 IST