ಗುರುವಾರ, 3 ಜುಲೈ 2025
×
ADVERTISEMENT

ನಿಂಗಪ್ಪ ಮುದೇನೂರು

ಸಂಪರ್ಕ:
ADVERTISEMENT

ನಿಂಗಪ್ಪ ಮುದೇನೂರು ಅವರ ಕವನ: ಕ್ಯೂಆರ್ ಕೋಡ್ ಕವಿತೆ

ನಿಂಗಪ್ಪ ಮುದೇನೂರು ಅವರ ಕವನ: ಕ್ಯೂಆರ್ ಕೋಡ್ ಕವಿತೆ
Last Updated 10 ಮೇ 2025, 23:30 IST
ನಿಂಗಪ್ಪ ಮುದೇನೂರು ಅವರ ಕವನ: ಕ್ಯೂಆರ್ ಕೋಡ್ ಕವಿತೆ

Maha Shivaratri: ಶಿವರಾತ್ರಿ ಎಂಬ ಬದುಕಿನ ಜಾಗರಣೆ

Maha Shivaratri: ಚಿಕ್ಕವರಿದ್ದಾಗ ನಾವು ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದೆವು. ಬಿಸಿ ಮಂಡಾಳು ಒಗ್ಗರಣೆ, ಇಲ್ಲವೇ ಹಳ್ಳಿಯ ಹೊಲದಲ್ಲೇ ಬೆಳೆದಿರುತ್ತಿದ್ದ ರುಚಿಯಾದ ಕಲ್ಲಂಗಡಿಹಣ್ಣನ್ನು ಸವಿದು ರಾತ್ರಿಯೆಲ್ಲಾ ಎಚ್ಚರವಾಗಿರುತ್ತಿದ್ದೆವು
Last Updated 26 ಫೆಬ್ರುವರಿ 2025, 11:40 IST
Maha Shivaratri: ಶಿವರಾತ್ರಿ ಎಂಬ ಬದುಕಿನ ಜಾಗರಣೆ

ಕನಕ ಜಯಂತಿ: ಸಮಬಾಳು ಸಮಪಾಲು ತತ್ವದ ಕನಕದಾಸರು

ಅತ್ತೆ ಸೊಸೆಯಾಗುವ, ಸೊಸೆ ಅತ್ತೆಯಾಗುವ, ಪುತ್ರ ಪಿತನಾಗುವ, ಪಿತ ಪುತ್ರನಾಗುವ ಇಂತಹ ಕೌಟುಂಬಿಕ ಯಾಜಮಾನ್ಯ ವ್ಯವಸ್ಥೆಯ ನಡುವೆ ತಮ್ಮ ಅನ್ನ ವಸ್ತ್ರಗಳಿಂದ ಚೆನ್ನಾಗಿ ಬಾಳುವವರನ್ನೂ ಭಿನ್ನ ತಂತ್ರವ ಮಾಡಿ ಕೆಡಿಸುತ್ತಿರುವ ಜನರ ಕುರಿತು ಕನಕ ಮಾತನಾಡಿದರು.
Last Updated 17 ನವೆಂಬರ್ 2024, 19:50 IST
ಕನಕ ಜಯಂತಿ: ಸಮಬಾಳು ಸಮಪಾಲು ತತ್ವದ ಕನಕದಾಸರು

ನಿಂಗಪ್ಪ ಮುದೇನೂರು ಅವರ ಕವಿತೆ: ಅರಿವಿನ ಹಾಡ ಬಿತ್ತಲು

ನೀನು ಶಿಲುಬೆಗೇರುವ ಮುನ್ನವೇ ಪ್ರೀತಿಯೂ ಶಿಲುಬೆಗೇರಿತು...
Last Updated 6 ಏಪ್ರಿಲ್ 2024, 23:30 IST
ನಿಂಗಪ್ಪ ಮುದೇನೂರು ಅವರ ಕವಿತೆ: ಅರಿವಿನ ಹಾಡ ಬಿತ್ತಲು

ಪುಸ್ತಕದ ಒಳನೋಟ: ನಾಗ ಎಚ್ ಹುಬ್ಳಿ ಅವರ ಕುಲಚಿಹ್ನೆಯ ರಹಸ್ಯ ಪುಸ್ತಕ

‘ಕುಲಚಿಹ್ನೆ ಎನ್ನುವುದು ತಮ್ಮನ್ನು ಪರಸ್ಪರರಿಂದ ಪ್ರತ್ಯೇಕಿಸಿಕೊಳ್ಳುವ ಸಲುವಾಗಿ ಮಾನವ ಪಂಗಡಗಳು ಮಾಡಿದ ಆರಂಭಿಕ ಪ್ರಯತ್ನಗಳಿಂದ ಹುಟ್ಟಿಕೊಂಡದ್ದಾಗಿದೆ’ ಎನ್ನುವ ಊಹೆಯೇ ‘ಕುಲಚಿಹ್ನೆಯ ರಹಸ್ಯ’ ಕೃತಿಯ ವಾಸ್ತವಕೇಂದ್ರಿತ ನೆಲೆ. ಪ್ರತ್ಯೇಕಗೊಂಡ ಮಾನವ ಸಮುದಾಯಗಳು ಬುಡಕಟ್ಟು ಸಂಸ್ಕೃತಿಯ ಐಡೆಂಟಿಟಿಯ ಗುಣಲಕ್ಷಣಗಳಾಗಿದ್ದವು ಎಂಬುವ ತಿಳಿವಳಿಕೆಯೇ ಈ ಅಧ್ಯಯನದ ಮುಖ್ಯ ಆಶಯ.
Last Updated 12 ಮಾರ್ಚ್ 2023, 0:15 IST
ಪುಸ್ತಕದ ಒಳನೋಟ: ನಾಗ ಎಚ್ ಹುಬ್ಳಿ ಅವರ ಕುಲಚಿಹ್ನೆಯ ರಹಸ್ಯ ಪುಸ್ತಕ

ನಿಂಗಪ್ಪ ಮುದೇನೂರು ಅವರ ಕವಿತೆ | ಎರೆ ಮಣ್ಣಿನ ಎರೆ ಬಣ್ಣದನೂರು ಕನಸಿನ ತೇರು...

ಬಿತ್ತಿದ ಪ್ರತಿ ಬೀಜಕೂ ಅವರ ಬೆವರ ಹನಿಯ ಮುತ್ತು ತಾಗಿದೆ ಬೆಳೆಯುವ ಪ್ರತಿ ಪೈರಿಗೂ ಅವಳು ಚೆರಗ ಚೆಲ್ಲಿದ ಚೆಲುವಿದೆ//
Last Updated 14 ಜನವರಿ 2023, 19:30 IST
ನಿಂಗಪ್ಪ ಮುದೇನೂರು ಅವರ ಕವಿತೆ | ಎರೆ ಮಣ್ಣಿನ ಎರೆ ಬಣ್ಣದನೂರು ಕನಸಿನ ತೇರು...

ಪುಸ್ತಕ ವಿಮರ್ಶೆ | ಬದುಕಿನ ಪೂರ್ಣತೆಗೆ ಹಂಬಲಿಸುವ ಕವಿತೆಗಳು

ಕೂಡಿಹರಿದ ನದಿಯ ಭಾವ ಅಥವಾ ಕಡಲು ಸೇರಿದ ನದಿಯ ನಿಶ್ಚಲ ಮನಃಸ್ಥಿತಿ ಅಕ್ಕನಿಗೆ ಇರುವಂತೆ ಮುಕ್ತಾಯಕ್ಕ ಅವರೂ ಸಾಹೀರ್‌ನನ್ನು ಅಮೃತಾ ಪ್ರೀತಂಳನ್ನು ಎದೆಗವಚಿಕೊಂಡು ಹಾಡಿದ ತಾಯ ಕರುಣೆಯಂತಿದೆ ಈ ಸಂಕಲನ.
Last Updated 26 ನವೆಂಬರ್ 2022, 19:30 IST
ಪುಸ್ತಕ ವಿಮರ್ಶೆ | ಬದುಕಿನ ಪೂರ್ಣತೆಗೆ ಹಂಬಲಿಸುವ ಕವಿತೆಗಳು
ADVERTISEMENT
ADVERTISEMENT
ADVERTISEMENT
ADVERTISEMENT