ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ವಾಣ ಸಿದ್ದಯ್ಯ

ಸಂಪರ್ಕ:
ADVERTISEMENT

ಪಂಚಾಯಿತಿ ಕಣ: ಉಳಿದ ಕನಸುಗಳ ಬೆನ್ನೇರಿ...

ಕಳೆದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಮುಂದೆ ಪೂರ್ಣಗೊಳಿಸುವ ಉಮೇದಿಯಲ್ಲಿದ್ದಾರೆ.
Last Updated 19 ಡಿಸೆಂಬರ್ 2020, 20:25 IST
ಪಂಚಾಯಿತಿ ಕಣ: ಉಳಿದ ಕನಸುಗಳ ಬೆನ್ನೇರಿ...

ಗ್ರಾ.ಪಂ. ಚುನಾವಣಾ ಕಣದಲ್ಲಿ ಎಂ.ಟೆಕ್.ಪದವೀಧರೆ

ಹೋಬಳಿಯಲ್ಲಿ ಪದವೀಧರರು, ಉನ್ನತ ಶಿಕ್ಷಣ ಪಡೆದವರು ಸ್ಪರ್ಧಿಸುವ ಮೂಲಕ ಪಂಚಾಯಿತಿ ಚುನಾವಣಾ ಕಣ ರಂಗೇರಿದೆ.
Last Updated 19 ಡಿಸೆಂಬರ್ 2020, 19:31 IST
ಗ್ರಾ.ಪಂ. ಚುನಾವಣಾ ಕಣದಲ್ಲಿ ಎಂ.ಟೆಕ್.ಪದವೀಧರೆ

ಸೀಲ್‌ಡೌನ್‌ ಪರಿಣಾಮ: ಹಾಲನ್ನು ತಿಪ್ಪೆಗೆ ಸುರಿದ ರೈತರು

ಕಾಕೋಳು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ರೈತರು, ಹಾಲನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ.
Last Updated 5 ಜುಲೈ 2020, 19:30 IST
ಸೀಲ್‌ಡೌನ್‌ ಪರಿಣಾಮ: ಹಾಲನ್ನು ತಿಪ್ಪೆಗೆ ಸುರಿದ ರೈತರು

ಕೊರೊನಾ ಯೋಧರಿಗೆ ಹತ್ತು ತಿಂಗಳಿಂದ ಗೌರವಧನವಿಲ್ಲ !

ಶಿವಕೋಟೆ ಮತ್ತು ಸೊಣೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರದಾಟ
Last Updated 23 ಜೂನ್ 2020, 5:25 IST
ಕೊರೊನಾ ಯೋಧರಿಗೆ ಹತ್ತು ತಿಂಗಳಿಂದ ಗೌರವಧನವಿಲ್ಲ !

ಮಳೆಗಾಗಿ ಮಹದೇಶ್ವರನ ಪರವು

ಹೊಂಗೆ ಮರದ ಎಲೆಗಳಿಂದ ನಿರ್ಮಿಸಿದ ಹಸಿರು ಚಪ್ಪರ, ಐದು ಬೆನಕ ವಿಗ್ರಹ ಸ್ಥಾಪನೆ, ರಾಶಿ ಹಾಕಿದ ದವಸ ಧಾನ್ಯಗಳು, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ಚಿಣ್ಣರು, ಗ್ರಾಮದ ಹಿರಿಯರ ಸಂಭ್ರಮ, ಮನೆಗಳ ಮುಂದೆ ಅರಳಿದ ರಂಗೋಲಿ, ಇವೆಲ್ಲವು ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಮಹದೇಶ್ವರ ಪರವಿನಲ್ಲಿ ಮೇಳೈಸಿದವು.
Last Updated 22 ಮೇ 2019, 19:48 IST
ಮಳೆಗಾಗಿ ಮಹದೇಶ್ವರನ ಪರವು

ಚಿಕ್ಕಬಾಣಾವರ ಕೆರೆ ಕೋಡಿಯಲ್ಲಿ ಕೋಳಿ ತ್ಯಾಜ್ಯ

ಚಿಕ್ಕಬಾಣಾವರ ಕೆರೆ ಕೋಡಿಗೆ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ. ಇದರಿಂದ ನೀರು ಕಲುಷಿತವಾಗುತ್ತಿದೆ ಮಾತ್ರವಲ್ಲ ಮಾಂಸದ ಕೊಳೆತ ಗಬ್ಬುವಾಸನೆ ಗ್ರಾಮಕ್ಕೆ ಹಬ್ಬಿದೆ. ಈ ಕುರಿತು ವರದಿ ಇಲ್ಲಿದೆ.
Last Updated 22 ಆಗಸ್ಟ್ 2018, 19:43 IST
ಚಿಕ್ಕಬಾಣಾವರ ಕೆರೆ ಕೋಡಿಯಲ್ಲಿ ಕೋಳಿ ತ್ಯಾಜ್ಯ

ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

ಐವರಕಂಡಪುರ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ
Last Updated 14 ಮಾರ್ಚ್ 2018, 20:18 IST
ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ
ADVERTISEMENT
ADVERTISEMENT
ADVERTISEMENT
ADVERTISEMENT