ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪದ್ಮಾ ಕೃಷ್ಣಮೂರ್ತಿ

ಸಂಪರ್ಕ:
ADVERTISEMENT

ನಂಬಿಕೆ ಇಮ್ಮಡಿಯಾಯಿತು

ಸುಪಾರಿ ಕೊಟ್ಟ ಮಗ ಮತ್ತು ಎಲ್ಲ ಸುಪಾರಿ ಕೊಲೆಗಾರರಿಗೂ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ. ಈ ಆದೇಶ ನ್ಯಾಯಾಲಯದ ಮೇಲಿನ ಜನರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.
Last Updated 25 ಫೆಬ್ರುವರಿ 2019, 20:15 IST
fallback

ಮಾದರಿ ಜಿಲ್ಲಾಧಿಕಾರಿ

ಮೈಸೂರಿನ ಜಿಲ್ಲಾಧಿಕಾರಿ ಸಿ.ಶಿಖಾ ತಮಗೆ ಬೆದರಿಕೆ ಹಾಕಿದ ವ್ಯಕ್ತಿ ಮರಿಗೌಡ ರಾಜಕೀಯದಲ್ಲಿ ಬಲಾಢ್ಯ ಎಂದು ಗೊತ್ತಿದ್ದರೂ ತಲೆಕೆಡಿಸಿಕೊಳ್ಳದೆ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆ ವ್ಯಕ್ತಿ ಲಕ್ಷಾಂತರ ರೂಪಾಯಿಯ ಲಕ್ಷುರಿ ಕಾರನ್ನು ರಸ್ತೆಯಲ್ಲೇ ಬಿಟ್ಟು ಓಡಿಹೋಗಿ ಬಚ್ಚಿಟ್ಟುಕೊಳ್ಳುವಂತಾಗಿದೆ.
Last Updated 13 ಜುಲೈ 2016, 19:30 IST
fallback

ಗುಟ್ಟು ಮಾಡಬಾರದು

ಇತ್ತೀಚೆಗೆ ಹಗಲು–ರಾತ್ರಿ ಎನ್ನದೆ ಕಂಡಕಂಡಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಮೊನ್ನೆ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಎಲ್ಲರ ಎದುರೇ ಸ್ವಾತಿ ಎನ್ನುವ ಯುವ ಎಂಜಿನಿಯರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು.
Last Updated 4 ಜುಲೈ 2016, 19:30 IST
fallback

ಧೈರ್ಯಗೆಡದಿರಿ

ಇತ್ತೀಚೆಗೆ ತಾಯಿಯೊಬ್ಬಳು, ಎಸ್ಎಸ್ಎಲ್‌ಸಿಯಲ್ಲಿ ಮಗಳು ಫೇಲಾದಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳೆಂಬ ಸುದ್ದಿಯನ್ನು ಓದಿ ದುಃಖವಾಯಿತು.
Last Updated 23 ಮೇ 2016, 19:30 IST
fallback

ಭವಿಷ್ಯದ ಚಿಂತೆ

ದ್ವಿತೀಯ ಪಿ.ಯು. ರಸಾಯನ ವಿಜ್ಞಾನ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿರುವು ದರಿಂದ ವಿದ್ಯಾರ್ಥಿಗಳು ರೋಸಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳಿಂದ, ಅವರೆಲ್ಲ ಕೇವಲ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂದು ಭಾಸವಾಗುತ್ತದೆ.
Last Updated 31 ಮಾರ್ಚ್ 2016, 19:30 IST
fallback

ಜಾತ್ರೆಯಲ್ಲಿ ಜಾಗೃತರಾಗಿ

ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹರಕೆ ತೀರಿಸಲು ಭಕ್ತರು ಕಾದಿರುತ್ತಾರೆ. ಭಕ್ತಿಶ್ರದ್ಧೆಯ ಆವೇಶದಲ್ಲಿ ಮೈಮರೆತು ಸಂಕಟಗಳಿಗೂ ಗುರಿಯಾಗುತ್ತಾರೆ.
Last Updated 10 ಮಾರ್ಚ್ 2016, 19:45 IST
fallback

ಹೆಣ್ಣುಮಕ್ಕಳು ಧ್ವನಿ ಎತ್ತಬೇಕು

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ­ಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸು­ತ್ತಾರೆ. ಆದರೆ ಮುಂದೆ ಅವರಲ್ಲಿ ಹಲವರು ಶಿಕ್ಷಣ ಮುಂದು ವರಿಸದೇ ನಿಲ್ಲಿಸಿಬಿಡುತ್ತಾರೆ.
Last Updated 14 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT