ಸತ್ಯಾಂಶ ಮರೆಮಾಚಿದ ‘ಪ್ರಕರಣ’ ಅಭ್ಯರ್ಥಿಗಳು ‘ನ್ಯಾಯ’ಕ್ಕೆ ಅರ್ಹರು
ರಾಜ್ಯಪಾಲರ ಅಭಿಪ್ರಾಯಗಳನ್ನು ಮತ್ತು ಸತ್ಯಾಂಶಗಳನ್ನು ಮರೆಮಾಚಿ ಈ ನೇಮಕಾತಿ ಅಧಿಸೂಚನೆ ರದ್ದುಪಡಿಸುವ ಆದೇಶವನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡಿದೆ. ಹೀಗಾಗಿ, ಅರ್ಹ ಅಭ್ಯರ್ಥಿಗಳು ‘ನ್ಯಾಯ’ ವಂಚಿತರಾಗಿದ್ದಾರೆLast Updated 11 ಜೂನ್ 2021, 19:31 IST