ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಎಸ್.ಎಂ.ರಾವ್

ಸಂಪರ್ಕ:
ADVERTISEMENT

ಬಡವರನ್ನು ತಲುಪದ ಗ್ರಾಮೀಣ ಸಾಲ

`ಎಲ್ಲರನ್ನೂ ಒಳಗೊಂಡ~ ಆರ್ಥಿಕ ಅಭಿವೃದ್ಧಿ ಎಂಬ ಪದ ಇಂದು ಫ್ಯಾಷನ್ ಆಗಿಬಿಟ್ಟಿದೆ. ಜನರನ್ನೆಲ್ಲ ಪ್ರಗತಿ ಪಥದಲ್ಲಿ ಸೇರಿಸಿಕೊಂಡು ಹೋಗುವ ಮಾತು ಬಹಳ ಆಕರ್ಷಕವಾಗಿಯೂ ಕಾಣಿಸುತ್ತದೆ. ಆದರೆ, ಸರ್ಕಾರದ ನೀತಿಗಳು ಮಾತ್ರ ಗ್ರಾಮೀಣ ಭಾಗದ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗ್ರಾಮೀಣ ಸಾಲ ನೀಡಿಕೆಯ ಪ್ರಕ್ರಿಯೆಯಿಂದ ದೂರವೇ ಇಡುತ್ತಿವೆ.
Last Updated 14 ಫೆಬ್ರುವರಿ 2012, 19:30 IST
fallback

ತೈಲ ಬೆಲೆ ಏರಿಕೆ; ಲಾಭ ಗಳಿಕೆ ಹುನ್ನಾರ?

ಪೆಟ್ರೋಲ್ ಸೇರಿದಂತೆ ಇತರ ತೈಲೋತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನೀಡುವ ಕಾರಣಗಳಾಗಿರುವ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೌಲ್ಯ ಹೆಚ್ಚಳ, ತೈಲ ಕಂಪೆನಿಗಳ ನಷ್ಟ, ಸಬ್ಸಿಡಿ ಹೊರೆ, ಸಮಾಜ ಕಲ್ಯಾಣದ ಹೊರೆ ಮುಂತಾದವು ಬರೀ ಸಬೂಬುಗಳೇ ಎನ್ನುವ ಅನುಮಾನ ಅನೇಕ ಬಾರಿ ಮೂಡುತ್ತದೆ.
Last Updated 18 ಅಕ್ಟೋಬರ್ 2011, 19:30 IST
ತೈಲ ಬೆಲೆ ಏರಿಕೆ; ಲಾಭ ಗಳಿಕೆ ಹುನ್ನಾರ?

ತೈಲ ಬೆಲೆ: ಬಡವರಿಗೆ ಬರೆ

ತೈಲ ಮಾರುಕಟ್ಟೆ ಕಂಪೆನಿಗಳಿಗೆ ಮತ್ತು ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನೆಪ ಒಡ್ಡಿ ಸರ್ಕಾರ ತೈಲ ಬೆಲೆ ಏರಿಕೆ ಮಾಡುತ್ತಿದೆ.
Last Updated 19 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT