ಪ್ರೇಮ ವಿವಾಹ: ಅರಬ್ಬರಿಂದ ಅಕ್ಬರ್ವರೆಗೆ
ಆಗ ಕೇರಳದ ಅರ್ಚಕರು ಈ ಕೆಳವರ್ಗದ ಮಹಿಳೆಯರನ್ನು ತಮಗೆ ಇಷ್ಟಬಂದಂತೆ ನಡೆಸಿಕೊಳ್ಳುವ ಹಕ್ಕನ್ನು ಹೊಂದಿದ್ದರು. ಈಗಲೂ ಇದು ಸಣ್ಣ ಪ್ರಮಾಣದಲ್ಲಿ ರೂಢಿಯಲ್ಲಿದೆ. ತಮ್ಮ ಮಗಳು ಬ್ರಾಹ್ಮಣರನ್ನು ಆಕರ್ಷಿಸಿದ್ದಾಳೆ ಎನ್ನುವುದೇ ಈ ವರ್ಗಗಳ ಕುಟುಂಬಗಳಿಗೆ ಹೆಮ್ಮೆಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿಯೋ ಏನೋ ಈ ವರ್ಗದ ಯುವತಿ– ಮಹಿಳೆಯರಿಗೆ ರವಿಕೆಯನ್ನು ತೊಡುವ ಮತ್ತು ಸೆರಗನ್ನು ಹೊದ್ದುಕೊಳ್ಳುವ ಸಂಪ್ರದಾಯ ಸಹ ಇರಲಿಲ್ಲ.Last Updated 7 ನವೆಂಬರ್ 2020, 19:30 IST