ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಶೇಷಾದ್ರಿ

ಸಂಪರ್ಕ:
ADVERTISEMENT

ಖಾಲಿಯಾದ ’ಸೋಮಣ್ಣನ ಸ್ಟಾಕ್‌ʼ

ಎಚ್‌.ಜಿ ಸೋಮಶೇಖರ್‌. ನನ್ನ ಪಾಲಿಗೆ ಅಣ್ಣ. ಜೀವ ಕಳೆದುಕೊಂಡ ಅವರ ದೇಹವನ್ನು ಮಲಗಿಸುವಾಗ ನನಗನಿಸಿದ್ದು ಹೌದು ‘ಸೋಮಣ್ಣನ ಸ್ಟಾಕ್‌’ ಖಾಲಿಯಾಯಿತು...
Last Updated 3 ನವೆಂಬರ್ 2020, 19:30 IST
ಖಾಲಿಯಾದ ’ಸೋಮಣ್ಣನ ಸ್ಟಾಕ್‌ʼ

ಬದುಕಿನ ತುಡಿತದ ‘ತಿಥಿ’

ಭಾರತೀಯ ಚಿತ್ರರಂಗದ ಪಾಲಿಗೆ ‘ತಿಥಿ’ ಒಂದು ಹಿತವಾದ ಅಚ್ಚರಿ. ಈವರೆಗಿನ ನಮ್ಮ ಸಿನಿಮಾ ವ್ಯಾಕರಣವನ್ನು ಮುರಿದು ಕಟ್ಟುವ ನಿಟ್ಟಿನಲ್ಲಿ ಇದು ಮುಖ್ಯವಾದ ಪ್ರಯೋಗ.
Last Updated 6 ಫೆಬ್ರುವರಿ 2016, 19:30 IST
ಬದುಕಿನ ತುಡಿತದ ‘ತಿಥಿ’

ಭಾಷೆ ಮೀರಿದ ಜಗತ್ತಿನ ಚಿತ್ರದ ಕಥೆ

‘ಪಥೇರ್ ಪಾಂಚಾಲಿ’ ಅರವತ್ತು!
Last Updated 22 ಆಗಸ್ಟ್ 2015, 19:30 IST
fallback

ಜಲಪಾತದಲ್ಲಿ 'ಅಜ್ಜಿಗುಂಡಿ.ಕಾಮ್!'

ಆಧುನಿಕತೆಯ ಭರಾಟೆಯಲ್ಲಿ ಚಹರೆ ಕಳೆದುಕೊಳ್ಳುತ್ತಿರುವ ಹಳ್ಳಿಗಳ ಕುರಿತು ಯೋಚನೆಗೆ ಹಚ್ಚುವ ‘ಅಜ್ಜಿಗುಂಡಿ.ಕಾಮ್‌’ ಒಂದು ವಿಶಿಷ್ಟ ನಾಟಕ. ‘ಅಜ್ಜಿಗುಂಡಿ’ ಎನ್ನುವ ಜಲಪಾತದ ಪರಿಸರವನ್ನೇ ವೇದಿಕೆ ಆಗಿಸಿಕೊಂಡಿದ್ದು ನಾಟಕದ ವಿಶೇಷಗಳಲ್ಲೊಂದು. ವಿಭಿನ್ನ ರಂಗಪ್ರಯೋಗದ ಕುರಿತ ಈ ಬರಹ ಪ್ರವಾಸ ಕಥನದಂತೆಯೂ ಆಪ್ತವಾಗುತ್ತದೆ.
Last Updated 22 ಮಾರ್ಚ್ 2014, 19:30 IST
ಜಲಪಾತದಲ್ಲಿ 'ಅಜ್ಜಿಗುಂಡಿ.ಕಾಮ್!'

ಚಿತ್ರೋತ್ಸವ ಮತ್ತು ನಾನು

ಸಿನಿಮಾ ಅಭಿರುಚಿ ಬೆಳೆಸಿಕೊಂಡು, ಸಿನಿಮಾ ನಿರ್ದೇಶಿಸುವ ಕನಸನ್ನು ನನಸು ಮಾಡಿಕೊಂಡ ನಿರ್ದೇಶಕರು ಪಿ.ಶೇಷಾದ್ರಿ. ಸಿನಿಮಾ ಉತ್ಸವಗಳ ಕುರಿತ ಅವರ ನೆನಪುಗಳು ಇಲ್ಲಿವೆ...ನಾನು,ಹುಟ್ಟಿದ್ದು, ಬಾಲ್ಯ ಕಳೆದದ್ದು, ಯೌವನಿಗನಾದದ್ದು ಹಳ್ಳಿಯಲ್ಲಿ...ಇದು ಅರವತ್ತರ ದಶಕದ ಮಾತು. ಆಗ ನಮ್ಮೂರಲ್ಲೂ ಒಂದು ಟೆಂಟಿತ್ತು!
Last Updated 15 ಡಿಸೆಂಬರ್ 2012, 19:54 IST
ಚಿತ್ರೋತ್ಸವ ಮತ್ತು ನಾನು
ADVERTISEMENT
ADVERTISEMENT
ADVERTISEMENT
ADVERTISEMENT