ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚರಂಗಿ

ಸಂಪರ್ಕ:
ADVERTISEMENT

ಅಂಬೇಡ್ಕರ್‌ ಪತ್ನಿಯ ಹುಡುಕುತ್ತ...

ರಮಾಬಾಯಿ ಮತ್ತು ಅಂಬೇಡ್ಕರ್ ನಡುವೆ ಮಾತು ತುಂಬಾ ಕಡಿಮೆ ಎನ್ನುತ್ತಾರೆ. ಅದು ಸುಳ್ಳು. ಅವರಿಗೆ ಐದು ಮಂದಿ ಮಕ್ಕಳು. ಇಬ್ಬರ ನಡುವೆ ಅನ್ಯೋನ್ಯತೆ ಇತ್ತು. ರಮಾಬಾಯಿ ದೈವಭಕ್ತೆ. ಅಂಬೇಡ್ಕರ್ ಇದಕ್ಕೆ ವಿರುದ್ಧ. ನಂತರದ ದಿನಗಳಲ್ಲಿ ರಮಾಬಾಯಿ ಬದಲಾದರು.
Last Updated 2 ಮಾರ್ಚ್ 2016, 19:30 IST
ಅಂಬೇಡ್ಕರ್‌ ಪತ್ನಿಯ ಹುಡುಕುತ್ತ...

ಸವಾಲು ಭರಿತ ಪಾತ್ರ: ಜಿಮ್‌

‘ನೀರಜಾ’ ಚಿತ್ರದಲ್ಲಿ ಭಯೋತ್ಪಾದಕನ ಪಾತ್ರ ನಿರ್ವಹಿಸಿರುವ ಜಿಮ್‌ ಸರಬ್‌ ಅವರ ನಟನೆಯ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಆದರೆ ‘ಭಯೋತ್ಪಾದಕನ ಪಾತ್ರದಲ್ಲಿ ಅಭಿನಯಿಸುವುದು ನಿಜವಾಗಲೂ ಸವಾಲೆನಿಸಿತು. ಭಯೋತ್ಪಾದಕನ ಪಾತ್ರದಲ್ಲಿ ನಟಿಸುವಾಗ ಅನೇಕ ಬಾರಿ ನಾನು ಒತ್ತಡಕ್ಕೂ ಒಳಗಾಗುತ್ತಿದ್ದೆ’ ಎಂದು ಜಿಮ್‌ ಹೇಳಿಕೊಂಡಿದ್ದಾರೆ.
Last Updated 24 ಫೆಬ್ರುವರಿ 2016, 19:30 IST
ಸವಾಲು ಭರಿತ ಪಾತ್ರ: ಜಿಮ್‌

ಬಾಲಿವುಡ್‌ ದಾರಿಯಲ್ಲಿ ಪ್ರಭಾಸ್‌

ತೆಲುಗು ಸೂಪರ್‌ ಸ್ಟಾರ್‌ ಪ್ರಭಾಸ್‌ ಮುಂದಿನ ದಿನಗಳಲ್ಲಿ ಬಾಲಿವುಡ್‌ ಚಿತ್ರಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. 35 ವರ್ಷದ ಪ್ರಭಾಸ್‌ ಸ್ಟಾರ್‌ ಡೈರೆಕ್ಟರ್‌ ಎಸ್‌.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ. ‘ಬಾಹುಬಲಿ’ ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬಿಡುಗಡೆಯಾಗಲಿದೆ.
Last Updated 22 ಜೂನ್ 2015, 19:30 IST
fallback

ತಮಿಳಿಗೆ ಶ್ರುತಿ ಹಾಸನ್ ಮರುಪ್ರವೇಶ

ಕಳೆದ ಎರಡು ವರ್ಷಗಳಿಂದ ತಮಿಳು ಚಿತ್ರರಂಗಕ್ಕೆ ಬೆನ್ನುಮಾಡಿದ್ದ ನಟಿ ಶ್ರುತಿ ಹಾಸನ್‌ ಈಗ ಕಾಲಿವುಡ್‌ಗೆ ಮರಳಿದ್ದಾರೆ. ವಿಶಾಲ್‌ ಕೃಷ್ಣ ರೆಡ್ಡಿ ನಾಯಕರಾಗಿರುವ ‘ಪೂಜೈ’ ಚಿತ್ರದಲ್ಲಿ ಶ್ರುತಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.
Last Updated 7 ಅಕ್ಟೋಬರ್ 2014, 19:30 IST
fallback

ಟೀಕೆಗಳಿಗೆ ಜಾನ್‌ ಅಬ್ರಾಹಂ ಉತ್ತರ

'ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ನಾನಲ್ಲಿಗೆ ಹೋಗಿದ್ದೆನೇ ಹೊರತು ಚಿತ್ರದ ಪ್ರಚಾರಕ್ಕಾಗಿ ಅಲ್ಲ’. ಇದು ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಸ್ಪಷ್ಟನೆ.
Last Updated 9 ಜುಲೈ 2014, 19:30 IST
ಟೀಕೆಗಳಿಗೆ ಜಾನ್‌ ಅಬ್ರಾಹಂ ಉತ್ತರ

ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ

ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುರುವ `ಕನ್ನಡದ ಕೋಟ್ಯಾಧಿಪತಿ' ಸರಣಿಯಲ್ಲಿ ಯುಗಾದಿ (ಏ.11)ಯಂದು ಸ್ಯಾಂಡಲ್‌ವುಡ್‌ನ `ಕನಸಿನ ರಾಣಿ' ಮಾಲಾಶ್ರೀ ಅವರು ಹಾಟ್ ಸೀಟ್‌ಗೆ ಬರಲಿದ್ದಾರೆ.
Last Updated 10 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT